ವೈಜ್ಞಾನಿಕ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಸದುಪಯೋಗ ಪಡಿಸಿಕೊಳ್ಳಿ – ಚಿರಂಜೀವಿ ರೋಡ್ಕರ್

STATE NEWS : ವೈಜ್ಞಾನಿಕ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಸದುಪಯೋಗ ಪಡಿಸಿಕೊಳ್ಳಿ – ಚಿರಂಜೀವಿ ರೋಡ್ಕರ್

ಲಿಂಗಸೂಗೂರು : ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣ ದಲ್ಲಿ ಡಿಸೆಂಬರ್ 29, 30ರಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಸರ್ವಾ ಧ್ಯಕ್ಷತೆಯಲ್ಲಿ ನಡೆಯುವ ವೈಜ್ಞಾನಿಕ ಸಮ್ಮೇಳನದಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯದ ವಸ್ತು ಪ್ರದರ್ಶನ,

 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಪೇಸ್ ಆನ್ ವೀಲ್ಸ್‌ ವ್ಯಾನ್, ಜವಹರಲಾಲ ನೆಹರು ಪ್ಲಾನೇಟೇರಿಯಂನ ಮೊಬೈ ಲ್ ತಾರಾಲಯ ಬರುತ್ತಿದ್ದು, ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಈ ವಸ್ತು ಪ್ರದರ್ಶ ನವನ್ನು ವಿಕ್ಷಿಸಬಹುದಾಗಿದೆ.

ಅಲ್ಲದೇ ಸಮ್ಮೇಳನದಲ್ಲಿ ವಿಜ್ಞಾನ ಮೇಳ, ಕರಕುಶಲ ಮೇಳ, ಖಾದಿ ಮೇಳ, ಆಹಾರ ಮೇಳ, ಗೃಹದ್ಯೋ ಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ರಕ್ತದಾನ ಶಿಬಿರವನ್ನು ಆಯೊಜಿಸಲಾಗಿದೆ.

ಈ ಹಿನ್ನಲೆ ಜಿಲ್ಲೆಯ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನದ ಸದು ಪ ಯೊ ಗವನ್ನು ಪಡಿಸಕೊಳ್ಳಬೇಕೆಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತುನ ಜಿಲ್ಲಾಧ್ಯಕ್ಷ ಚಿರಂಜೀವಿ ರೋಡ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published.