ನಾಳೆ ಪಾಥ್ ವೇಸ್ ನಲ್ಲಿ ” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು ” ರಾಜ್ಯ ಮಟ್ಟದ ವಿಚಾರ ಸಂಕೀರಣ
ಶಿವಮೊಗ್ಗ : ನಾಳೆ ಸಹ್ಯಾದ್ರಿ ಕಾಲೇಜಿನ ಪಾಥ್ ವೇಸ್ ಘಟಕ ದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣ ಆಯೋಜನೆ ಮಾಡಲಾಗಿದೆ.
ಕುವೆಂಪು ವಿಶ್ವ ವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮಂಗಳಗಂಗೋತ್ರಿ ಇವರ ಸಹಯೋಗದಲ್ಲಿ *” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು “* ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣವನ್ನು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪಾಥ್ ವೇಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
20/12/2023 ಬುಧವಾರ ಬೆಳಿಗ್ಗೆ 10.30 ಕ್ಕೆ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೆಂಕಟೇಶ್ ಎಸ್ ಉದ್ಘಾಟಿಸಲಿದ್ದಾರೆ.
ವಿಚಾರ ಸಂಕೀರಣದಲ್ಲಿ ಎರಡು ಗೋಷ್ಠಿಗಳು ನಡೆಯಲಿದ್ದು.
ಗೋಷ್ಠಿಯ ವಿವರ ಈ ಕೆಳಗಿನಂತಿದೆ.
ಆಸಕ್ತರು ವಿಚಾರ ಸಂಕಿರ್ಣದಲ್ಲಿ ಪಲ್ಹೋಳ್ಳಬೇಕೆಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಂಚಾಲಕರಾದ ಡಾ.ಹಾ ಮಾ ನಾಗಾರ್ಜುನ ರವರು ತಿಳಿಸಿರುತ್ತಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply