ಶಿವಮೊಗ್ಗದ ಪ್ರತಿಷ್ಠಿತ ಶೋರೂಮ್ ನಲ್ಲಿ ಕೆಲಸ ಖಾಲಿ ! ಹುದ್ದೆ ಏನು ? ಅರ್ಹತೆಗಳೇನು ?
ಶಿವಮೊಗ್ಗ : ನಗರದ ಪ್ರತಿಷ್ಠಿತ ರಾಹುಲ್ ಹುಂಡೈ ಶೋರೂಮ್ ನಲ್ಲಿ ಕೆಲಸ ಖಾಲಿ ಇದೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ರಾಹುಲ್ ಹುಂಡೈ ಶೋರೂಮ್ ನಲ್ಲಿ ಒಂದು ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿ ತಕ್ಷಣ ಸಂಪರ್ಕಿಸುವಂತೆ ಕೋರಿದೆ.
ಹುದ್ದೆ : ಅಕೌಂಟ್ ಎಕ್ಸಿಕ್ಯೂಟಿವ್
ಅರ್ಹತೆ : ಅಕೌಂಟ್ ಡಿಪಾರ್ಟ್ಮೆಂಟ್ ನಲ್ಲಿ ಕನಿಷ್ಠ ಒಂದು ವರ್ಷ ಅನುಭವ ಇರುವವರಿಗೆ ಮೊದಲ ಆದ್ಯತೆ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 94483 97066
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply