ಎಂ.ಪಿ ಬಿ ವೈ ರಾಘವೇಂದ್ರ ಮನೆಯ ಮುಂದೆ ವಿಐಎಸ್ ಎಲ್ ಕಾರ್ಮಿಕರ ಪ್ರತಿಭಟನೆ ! ಸಂಸದರ ಮನೆ ಮುಂದೆ ಪೊಲೀಸ್ ಬಿಗಿ ಭದ್ರತೆ !
ಶಿವಮೊಗ್ಗ : ವಿ.ಐ.ಎಸ್.ಎಲ್ ಕಾರ್ಖಾನೆ ಉಳಿಸುವಂತೆ ಇಂದು ಕಾರ್ಮಿಕರು ವಿನೋಬನಗರದ ಸಂಸದ ಬಿ ವೈ ರಾಘವೇಂದ್ರರವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ವಿಐಎಸ್ಎಲ್ ಉಳಿಸಿ ಭದ್ರಾವತಿ ಬೆಳಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿ, ಸಂಸದ ಬಿ ವೈ ರಾಘವೇಂದ್ರ ಮನೆಯ ಮುಂದೆ ವಿಐಎಸ್ ಎಲ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ಸಂಸದ ರಾಘವೇಂದ್ರ ಮನೆ ಮುಂದೆ ಪೊಲೀಸ್ ಬಿಗಿ ಭದ್ರತೆ ಮಾಡಿದ್ದೂ, ಎರಡು ಡಿಎಆರ್ ಮತ್ತು ಕೆಎಸ್ ಆರ್ ಪಿ ತುಕಡಿಗಳನ್ನ ಸಂಸದರ ಮನೆಯ ಮುಂದೆ ನಿಯೋಜಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply