ಕರೆಂಟ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು !
ಶಿವಮೊಗ್ಗ : ಕರೆಂಟ್ ಕಂಬವೇರಿ ರಿಪೇರಿ ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು ಕಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನುರಿನಲ್ಲಿ ನಡೆದಿದೆ
ವಿದ್ಯುತ್ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಸಮೀಪದ ಹೊಳೆಹೊನ್ನೂರಿನ ಕೈಮರ ಗ್ರಾಮದಲ್ಲಿ ಜ.22ರ ಬೆಳಿಗ್ಗೆ 10.30ರ ಸುಮಾರಿಗೆ ಸಂಭವಿಸಿದೆ.
ಲೈನ್ ಮ್ಯಾನ್ ಚಂದ್ರ ಶೇಖರ ಲಮಾಣಿ (27) ಮೃತಪಟ್ಟವರು.
ವಿದ್ಯುತ್ ಕಂಬವೇರಿ ರಿಪೇರಿ ಮಾಡುವ ಸಂದರ್ಭ ವಿದ್ಯುತ್ ತಗುಲಿದ ಪರಿಣಾಮ ಈ ಅವಘಡ ಸಂಭವಿಸಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply