ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿನ ಜನತೆಗೆ ತಂಪೆರೆದ ಮಳೆರಾಯ
ಭದ್ರಾವತಿ : ಬಿರು ಬಿಸಲಿನಿಂದ ಕೆಂಗಟ್ಟಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ಕೊಂಚ ತಂಪೆರದಿದ್ದಾನೆ. ಭದ್ರಾವತಿ ನಗರದಾದ್ಯಂತ ಇಂದು ಮಳೆಯಾಗಿದೆ.
ಸುಮಾರು 25 ರಿಂದ 30 ನಿಮಿಷ ಭದ್ರಾವತಿ ನಗರದಾದ್ಯಂತ ಮಳೆ ಸುರಿದಿದ್ದು. ಮೊದಲ ಮಳೆಗೆ ಮಲೆನಾಡಿನ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ.
ಜಾಹಿರಾತು :
ಬಿಸಿಲಿನ ಬೇಗೆಯಿಂದ ಬೆಂದಿದ್ದ ಧರೆಗೆ ಮಳೆರಾಯ ತಂಪೇರದಿದ್ದು ಇದು ವರ್ಷದ ಮೊದಲ ಮಳೆಯಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply