ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಚುರುಕುಗೊಂಡಿದೆ, ಮೂರು ಸುತ್ತು ಎಣಿಕೆ ಕಾರ್ಯ ಮುಗಿದಿದ್ದು ಮೂರು ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ
ಇದೀಗ ನಾಲ್ಕನೇ ಸುತ್ತಿನ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ನಾಲ್ಕನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ
ಅಭ್ಯರ್ಥಿಗಳು ಪಡೆದ ಮತಗಳು
ಬಿ ವೈ ರಾಘವೇಂದ್ರ : 1,16,992
ಗೀತಾ ಶಿವರಾಜಕುಮಾರ್ : 86342
ಕೆ ಎಸ್ ಈಶ್ವರಪ್ಪ : 5147
Leave a Reply