ಶಿವಮೊಗ್ಗ: ನಗರದ ಎಂಆರ್‌ಎಸ್ (MRS) ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ನಾಳೆ, ಜೂನ್ 24, 2025 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರದ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯಕ್ಕೊಳಗಾಗುವ ಪ್ರಮುಖ ಪ್ರದೇಶಗಳು ಹೀಗಿವೆ:
- ಚಿಕ್ಕಲ್ಲು
- ಗುರುಪುರ
- ಪುರಲೆ
- ಸಿದ್ದೇಶ್ವರ ನಗರ
- ಶಾಂತಮ್ಮ ಲೇಔಟ್
- ವೆಂಕಟೇಶ ನಗರ
- ವಿದ್ಯಾನಗರ
- ಗಣಪತಿ ಲೇಔಟ್
- ಕಂಟ್ರಿಕ್ಲಬ್ ರಸ್ತೆ
- ಎಂಆರ್‌ಎಸ್ ವಾಟರ್ ಸಪ್ಲೇ
- ಎಂಆರ್‌ಎಸ್ ಕಾಲೋನಿ
- ಹರಿಗೆ
- ಮಲವಗೊಪ್ಪ
- ವಡ್ಡಿನಕೊಪ್ಪ
- ನಂಜಪ್ಪ ಲೇಔಟ್
- ಪ್ರಿಯಾಂಕ ಲೇಔಟ್
- ಬಿಹೆಚ್ ರಸ್ತೆ (ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತದವರೆಗೆ)
- ನೆಹರು ರಸ್ತೆ
- ದುರ್ಗಿಗುಡಿ ಮುಖ್ಯ ರಸ್ತೆ
- ಪಾರ್ಕ್ ಬಡಾವಣೆ
- ಸರ್ ಎಂ.ವಿ ರಸ್ತೆ (ವೀರಭದ್ರೇಶ್ವರ ಚಿತ್ರಮಂದಿರದಿಂದ ಮಹಾವೀರ ವೃತ್ತದವರೆಗೆ)
- ಬಾಲರಾಜ್ ಅರಸ್ ರಸ್ತೆ (ಮಹಾವೀರ್ ವೃತ್ತದಿಂದ ಗೋಪಿವೃತ್ತದವರೆಗೆ)
- ಗಾಂಧಿ ಪಾರ್ಕ್
- ಲೂರ್ದು ನಗರ
- ಕಾನ್ವೆಂಟ್ ರಸ್ತೆ
- ಬಾಪೂಜಿ ನಗರ
- ಚರ್ಚ್ ಕಾಂಪೌಂಡ್
- ಟಿಜಿಎನ್ ಬಡಾವಣೆ
- ಜೋಸೆಫ್ ನಗರ
- ಟ್ಯಾಂಕ್ ಬೌಂಡ್ ರಸ್ತೆ
- ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ
- ಮೀನಾಕ್ಷಿ ಭವನ
- ಶಂಕರಮಠ ರಸ್ತೆ
- ಹಳೆ ಹೊನ್ನಾಳಿ ರಸ್ತೆ
- ಬಾಲರಾಜ್‌ರಸ್ತೆ
- ಮೆಹದಿ ನಗರ
- ಬಸವನಗುಡಿ ವಿನಾಯಕ ಪಾರ್ಕ್
- ವಿನಾಯಕ ನಗರ
- ಅಮೀರ್‌ಅಹಮದ್ ಕಾಲೋನಿ
- ಸೋಮಯ್ಯ ಬಡಾವಣೆ
- ಟ್ಯಾಂಕ್ ಬಂಡ್ ರಸ್ತೆ
- ಟ್ಯಾಂಕ್ ಮೊಹಲ್ಲಾ
- ಕೋರ್ಟ್ ಕಚೇರಿ
- ಆರ್‌ಟಿಓ ರಸ್ತೆ ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳು.
ಮೆಸ್ಕಾಂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ. ದಯವಿಟ್ಟು ಗಮನಿಸಿ, ವಿದ್ಯುತ್ ಕಡಿತದ ಸಮಯದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ.
WhatsApp Number : 7795829207
Leave a Reply