ಶಿವಮೊಗ್ಗ: ಶಿವಮೊಗ್ಗ ನಗರದ ಜನತೆಗೆ ಪ್ರಮುಖ ಗಮನ: ನಾಳೆ, ಜುಲೈ 05 ರಂದು ಶಿವಮೊಗ್ಗ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಗರ ಉಪ ವಿಭಾಗ-2, ಘಟಕ-06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ, ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ:
ವಿದ್ಯುತ್ ವ್ಯತ್ಯಯಕ್ಕೊಳಗಾಗುವ ಪ್ರಮುಖ ಪ್ರದೇಶಗಳು ಹೀಗಿವೆ:
- ಗೋಪಿಶೆಟ್ಟಿಕೊಪ್ಪ
- ಸಿದ್ದೇಶ್ವರ ಸರ್ಕಲ್
- ಭವಾನಿ ಲೇಔಟ್
- ಆಶಯ ಬಡಾವಣೆ
- ಚಾಲುಕ್ಯನಗರ
- ಕೆಹೆಚ್‌ಬಿ ಕಾಲೋನಿ
- ಹಳೆ ಊರು ಗೋಪಿಶೆಟ್ಟಿಕೊಪ್ಪ
- ಗದ್ದೆಮನೆ ಲೇಔಟ್
- ಮಂಜಪ್ಪ ಬಸಪ್ಪ ಲೇಔಟ್
- ಜಿಎಸ್ ಕ್ಯಾಸ್ಟಿಂಗ್
- ಸೋಮಣ್ಣ ಫ್ಯಾಕ್ಟರಿ
- ಸಲೀಮ್ ಪ್ಯಾಕ್ಟರಿ
- ಕಾಮತ್ ಲೇಔಟ್
- ಮೇಲಿನ ತುಂಗಾನಗರ
ಮತ್ತು ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳು.
ಜಾಹಿರಾತು:
ಮೆಸ್ಕಾಂ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.
WhatsApp Number : 7795829207
Leave a Reply