ಯುವಕನ ಮೇಲೆ ಹಲ್ಲೆಗೆ ಯತ್ನ : ಪ್ರಕರಣ ದಾಖಲು ! ಏನಿದು ಪ್ರಕರಣ ?

[cmsmasters_row][cmsmasters_column data_width=”1/1″][cmsmasters_text]

ಯುವಕನ ಮೇಲೆ ಹಲ್ಲೆಗೆ ಯತ್ನ : ಪ್ರಕರಣ ದಾಖಲು ! ಏನಿದು ಪ್ರಕರಣ ?

ಶಿವಮೊಗ್ಗ : ಅ.18 ರ ರಾತ್ರಿ  ಬಾಲರಾಜ್ ಅರಸ್ ರಸ್ತೆಯಲ್ಲಿ ಆಯುಧಗಳನ್ನು ಆಟೋದಲ್ಲಿ  ಆಯುದಗಳನ್ನು ತುಂಬಿಕೊಂಡು ಬಂದ ಅನ್ಯ ಕೋಮಿನ ಗುಂಪೊಂದು ಯುವಕನ ಮೇಲೆ ಹಲ್ಲೆ  ಮಾಡಲು ಯತ್ನಿಸಲಾಗಿದೆ.

ಏನಿದು ಪ್ರಕರಣ ?

ಅ.18 ರ ರಾತ್ರಿ  ಬಾಲರಾಜ್ ಅರಸ್ ರಸ್ತೆಯ ಬೌಲ್ ಹೋಟೆಲ್ ಬಳಿ ನಿಂತು ಕೊಂಡಿದ್ದ ಬಾಪೂಜಿ ನಗರದ ನಿವಾಸಿ ಯತೀಶ್ ನ ಮೇಲೆ ಆಟೋದಲ್ಲಿ ಆಯುಧಗಳನ್ನು ತುಂಬಿಕೊಂಡು ಬಂದ ಯುವಕರ ಗುಂಪೋಂದು ಮಾರಾಕಾಸ್ತ್ರ ಗಳಿಂದ ಹಲ್ಲೆ ನಡೆಸಲು ಮುಂದಾಗಿದೆ, ಅದಲ್ಲದೆ ಅವನ ಬಳಿ ಇದ್ದ ಮೊಬೈಲ್ ಅನ್ನು ಕೂಡ ಕಸಿಯಲು ಪುಂಡರು ಯತ್ನಿಸಿದ್ದಾರೆ. ನಂತರ ಯತೀಶ್ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಯುವಕರಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಮೂವರಲ್ಲಿ ಓರ್ವನನ್ನು ಮೊಹಮ್ಮದ್ ರಹೀದ್, ಮೊಹ್ಮದ್ ಇದ್ರಿಸಿ ಎಂದು ಗುರುತಿಸಲಾಗಿದೆ.

ಇನ್ನು ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕಿದೆ

ವರದಿ : ಲಿಂಗರಾಜ್ ಗಾಡಿಕೊಪ್ಪ

[/cmsmasters_text][/cmsmasters_column][/cmsmasters_row]