ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಸುವರ್ಣಾವಕಾಶ !

ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಸುವರ್ಣಾವಕಾಶ !

ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ, ಕರ್ನಾಟಕದ ಯುವ ಸ್ಪರ್ಧಾ ಆಕಾಂಕ್ಷಿಗಳಿಗಾಗಿ ಸ್ಪರ್ಧಾಲೈನ್ಸ್ ಕರ್ನಾಟಕದಾದ್ಯಂತ ಏರ್ಪಡಿಸುತ್ತಿದೆ ಉಚಿತ ಪ್ರಚಲಿತ ವಿದ್ಯಮಾನಗಳ ಪರೀಕ್ಷಾ ಸರಣಿ!

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಪ್ರಮುಖ ಪ್ರಚಲಿತ ವಿದ್ಯಮಾನಗಳ ಕುರಿತು ಸಂಕ್ಷಿಪ್ತ ಪರೀಕ್ಷಾ ಸರಣಿ, ಪರೀಕ್ಷಾ ಕೊಠಡಿಯ ರೀತಿಯಲ್ಲಿಯೇ ಪರೀಕ್ಷೆ ಎದುರಿಸಬೇಕು. ನಿಮ್ಮ ಸಿದ್ಧತೆ ಎಷ್ಟರ ಮಟ್ಟಿಗಿದೆ ಎಂದು ತಿಳಿಯಲು ಇದೊಂದು ಸುವರ್ಣ ಅವಕಾಶ,ಕರ್ನಾಟಕದ ಯಾವುದೇ ಮೂಲೆಯಲ್ಲಿ ಸಿದ್ಧತೆ ನಡೆಸುತ್ತಿದ್ದರೂ ನೇರವಾಗಿ ಅಥವಾ ಅಂತರ್ಜಾಲದ ಮೂಲಕ ಪರೀಕ್ಷಾ ಸರಣಿಯಲ್ಲಿ ಭಾಗವಹಿಸಬಹುದು.

ರಾಜ್ಯಮಟ್ಟದಲ್ಲಿ ರ್‍ಯಾಂಕಿಂಗ್ ಪ್ರಕಟಿಸಲಾಗುವುದು ಹಾಗೂ ಈ ಪರೀಕ್ಷಾ ಸರಣಿಯು ಎಲ್ಲರಿಗೂ ಉಚಿತವಾಗಿರುತ್ತದೆ ಇದರ ಜೊತೆಗೆ  ಸ್ಪರ್ಧಾ ಲೈನ್ಸ್ ನಡೆಸುತ್ತಿರುವ PSI ಪರೀಕ್ಷಾ ಸರಣಿ ನಡೆಯುತ್ತಿದ್ದು . ಈ ಪರೀಕ್ಷಾ ಸರಣಿಯು ಕರ್ನಾಟಕ ರಾಜ್ಯವ್ಯಾಪ್ತಿ ದಿನಾಂಕ : 03.12.2023 ರಿಂದ ನಡೆಯುತ್ತಿದೆ. ಈ ಪರೀಕ್ಷಾ ಸರಣಿ Offline ಮತ್ತು Online ಎರಡರಲ್ಲೂ ಲಭ್ಯವಿರುತ್ತದೆ.

ಮಿಷನ್ ಚೇಸ್ -545 PSI/ಮಿಷನ್ ಚೇಸ್-545 PSI ಪರೀಕ್ಷಾ ಸರಣಿಗೆ ನೋಂದಾಯಿಸಿಕೊಳ್ಳಿ 👉https://forms.gle/xB3AqCX2p3Cc91Nz5

Operation Charge -242 CTI/ಆಪರೇಷನ್ ಚಾರ್ಜ್-245 CTI ಪರೀಕ್ಷಾ ಸರಣಿಗೆ ನೋಂದಾಯಿಸಿಕೊಳ್ಳಿ 👉 

https://forms.gle/YcDFUZefEWYhV89h6

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 

Mob:8088343536

e-mail: think@spardhalines.com 

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.