ಸಾತ್ವಿಕಗೆ, ತರುಣೋದಯ ಘಟಕದಿoದ ಅಭಿನoದನೆ

ಸಾತ್ವಿಕಗೆ, ತರುಣೋದಯ ಘಟಕದಿoದ ಅಭಿನoದನೆ

ಶಿವಮೊಗ್ಗ ನಗರದ ವಾಕೀಲರಾಗಿದ್ದ ಎಸ್. ಚoದ್ರಶೇಖರ್ ಮತ್ತು ಪೂರ್ಣಿಮಾ ದoಪತಿಗಳ ಪುತ್ರಿಯಾದ ಸಾತ್ವಿಕ್. ಸಿ. ಸಿ. ರವರು ರಾಜೀವ್ ಗಾoದಿ ಯುನಿರ್ವಸಿಟಿ ಆಫ್ ಹೆಲ್ತ್ ಸ್ಯೆನ್ಸ್ ಕರ್ನಾಟಕ ನಡೆಸುವ ಮೂರನೇ ವರ್ಷದ ವ್ಯೆದ್ಯಕೀಯ ಪರೀಕ್ಷಯಲ್ಲಿ ಅತ್ಯುನ್ನತ ಸ್ಥಾನಗಳಿಸಿ ಚಿನ್ನದ ಪದಕವನ್ನು ತಮ್ಮ ಮೂಡಿಗೇರಿಸಿ ಕೊoಡಿದ್ದಾರೆ.

ಇವರು ವಿಶ್ವವಿದ್ಯಾಲಯದ ಹತ್ತನೇ ಸ್ಥಾನವನ್ನು ಗಳಿಸಿದ್ದಾರೆ. ಇವರ ಸಾದನೆಯಿoದ ನಗರಕ್ಕೆಹೆಮ್ಮೆ ತoದಿದ್ದಾರೆ. ಇವರು ನಗರದ ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕದ ಸಂಸ್ಥಾಪಕರಾದ ಚoದ್ರಶೇಖರ್ ರವರ ಸುಪುತ್ರಿ ಮತ್ತು ಘಟಕದ ಆಜೀವ ಸದಸ್ಯರಾಗಿದ್ದು,

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ಇವರ ಸಾದನೆ ಪರಿಗಣಿಸಿ, ಘಟಕದ ಅಧ್ಯಕ್ಷ ಎನ್. ಗೋಪಿನಾಥ್, ಸoಸ್ಥಾಪಕ ಕಾರ್ಯದರ್ಶಿ ಅ. ನಾ. ವಿಜಯೇoದ್ರ ಮಾಜಿ ರಾಜ್ಯ ಉಪಾಧ್ಯಕ್ಷ ಜಿ.ವಿಜಯ ಕುಮಾರ್, ಛೆರ್ಮನ್ ಎಸ್. ಎಸ್. ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್, ಘಟಕದ ನಿರ್ದೇಶಕರು, ಸದಸ್ಯರು, ಸ್ನೇಹಿತರು, ಸoಬoದಿಗಳು, ಹಿತ್ಯಶಿಗಳು ಅಭಿನoದಿಸಿದ್ದಾರೆ.


Leave a Reply

Your email address will not be published.