ಶಿವಮೊಗ್ಗದ ಮೂವರಿಗೆ ನಿಗಮ, ಮಂಡಳಿ ಸ್ಥಾನ ! ಯಾರಿಗೆ, ಯಾವ,ಮಂಡಳಿ ಸಿಕ್ಕಿದೆ ? ಇಲ್ಲಿದೆ ಮಾಹಿತಿ .

ಶಿವಮೊಗ್ಗದ ಮೂವರಿಗೆ ನಿಗಮ, ಮಂಡಳಿ ಸ್ಥಾನ ! ಯಾರಿಗೆ, ಯಾವ,ಮಂಡಳಿ ಸಿಕ್ಕಿದೆ ? ಇಲ್ಲಿದೆ ಮಾಹಿತಿ .

ಶಿವಮೊಗ್ಗ : ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನ ತಿಂಗಳುಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಕಾರ್ಯಕರ್ತರಿಗೆ ಉಳಿದ 44 ನಿಗಮ ಮತ್ತು ಮಂಡಳಿಗಳಿಗೆ ಅಧಿಕಾರವನ್ನು ಹಂಚಿಕೆ ಮಾಡಿದೆ.

ಒಟ್ಟು ಶಿವಮೊಗ್ಗ ಜಿಲ್ಲೆಯ ಮೂವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ದೊರತಿದ್ದು. ಯಾರಿಗೆ ಯಾವ ನಿಗಮ, ಮಂಡಳಿಯ ಹೊಣೆ ? ಇಲ್ಲಿದೆ ಮಾಹಿತಿ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ಆರ್ ಎಂ ಮಂಜುನಾಥ್ ಗೌಡ : ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ

ಜಿ ಪಲ್ಲವಿ : ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ

ಎಚ್ ಎಸ್ ಸುಂದರೇಶ್ : ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.