ಶಿವಗಂಗಾ ಯೋಗ ಕೇಂದ್ರ ದಿಂದ 15 ದಿನಗಳ ಉಚಿತ ಯೋಗ ಶಿಬಿರ

ಶಿವಗಂಗಾ ಯೋಗ ಕೇಂದ್ರ ದಿಂದ 15 ದಿನಗಳ ಉಚಿತ ಯೋಗ ಶಿಬಿರ

ಶಿವಮೊಗ್ಗ : ಶಿವ ಬಸವ ನಗರ ಹಾಗೂ ವೀರಭದ್ರೇಶ್ವರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಯೋಗಸಕ್ತರಿಗೆ. ಯೋಗಾಸನ. ಪ್ರಾಣಯಾಮ.ಧ್ಯಾನ. ಹಾಗೂ ಮನೆ ಮದ್ದು ಬಗ್ಗೆ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗಚಾರ್ಯ ಸಿವಿ ರುದ್ರಾರಾಧ್ಯ ಇವರ ನೇತೃತ್ವದಲ್ಲಿ ತರಬೇತಿ ನೀಡಲಾಗುವುದು ಬಹಳ ಮುಖ್ಯವಾಗಿ ಮನೋ ದೈಹಿಕ ತೊಂದರೆ. ಸೊಂಟ. ಕುತ್ತಿಗೆ.ಬೆನ್ನು ನೋವು. ಅಸ್ತಮಾ. ಡಯಾಬಿಟಿಸ್. ಬಿಪಿ. ಮೈಗ್ರೇನ್ ತಲೆನೋವು ಇತ್ಯಾದಿ ಮಾನಸಿಕ ಹಾಗೂ ದೈಹಿಕ ತೊಂದರೆ ಇದ್ದವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ ಈ ಶಿಬಿರ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಜಾಹಿರಾತು :

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ದಿನಾಂಕ 3.4.2024ನೇ ಬುಧುವಾರ ಸಂಜೆ 5:30ಕ್ಕೆ ಉದ್ಘಾಟನೆ ಯಾಗಲಿದೆ. ದಿನಾಂಕ 3- 4-2024 ರಿಂದ 18-4-2024 ರವರೆಗೆ ಪ್ರತಿದಿನ ಸಂಜೆ 5:30 ರಿಂದ 6:30ವರೆಗೆ ನವ್ಲೆಯ ಶಿವ ಬಸವನಗರ.ವೆಂಕಟಾದ್ರಿ ನಿಲಯ ಒಂದನೇ ಮಹಡಿ ಎಲ್ಲಿ ನಡೆಯಲಿದೆ. ಶಿವಬಸವ ನಗರ ಸೊಸೈಟಿ ಕಟ್ಟಡದಿಂದ ಐದನೇ ಮನೆ. ಶಿವ ಬಸವನಗರ ನವಲೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 

ಉಷಾ.9886236989.


Leave a Reply

Your email address will not be published.