ಶಿವಮೊಗ್ಗ : ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಸೋಲುಂಟಾಗಿದ್ದು, ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದು,ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.
ಆರ್.ಎಂ ಮಂಜುನಾಥ್ ಗೌಡ, ಬೇಳೂರು ಗೋಪಾಲ ಕೃಷ್ಣ, ದುಗ್ಗಪ್ಪ ಗೌಡ , ಹೆಚ್.ಎಲ್. ಷಡಕ್ಷರಿ, ಬಸವಾನಿ ವಿಜಯದೇವ್, ಎಸ್.ಪಿ ಚಂದ್ರಶೇಖರಗೌಡ, ಕೆ.ಪಿ ರುದ್ರೇಗೌಡ, ಮರಿಯಪ್ಪ, ಮಹಲಿಂಗ ಶಾಸಿ, ಸಿ ಹನುಮಂತ, ಜಿ.ಎಸ್ ಸುಧೀರ್ ಸೇರಿ 12 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇದರಿಂದ 13 ಕ್ಷೇತ್ರದಲ್ಲಿ 12 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದು, ಮತ್ತೆ ಆರ್ ಎಂ. ಮಂಜುನಾಥ್ ಗೌಡರ ಬಣ ಮೇಲುಗೈ ಸಾಧಿಸಿದೆ.
ಈ ಹಿನ್ನಲೆಯಲ್ಲಿ ಮಂಜುನಾಥ್ ಗೌಡ ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಸೊರಬ ತಾಲ್ಲೂಕು
ಕೆ.ಪಿ.ರುದ್ರಗೌಡ(14)
ಶಿವಮೂರ್ತಿ ಗೌಡ(10)
ಹೊಸನಗರ ತಾಲ್ಲೂಕು ಎಂ.ಎಂ.ಪರಮೇಶ್ (ಅವಿರೋಧ ಆಯ್ಕೆ)
ಕ್ಷೇತ್ರ-2
ಶಿವಮೊಗ್ಗ ಉಪವಿಭಾಗ
ಆರ್.ಎಂ.ಮಂಜುನಾಥ ಗೌಡ(15)
ವಿರೂಪಾಕ್ಷಪ್ಪ(3)
ತಿರಸ್ಕೃತ-1
ಸಾಗರ ಉಪವಿಭಾಗ
ಬಿ.ಡಿ.ಭೂಕಾಂತ್ (21)
-ಜಿ.ಎನ್.ಸುಧೀರ(23)
ಕ್ಷೇತ್ರ-3
ಶಿವಮೊಗ್ಗ ಉಪವಿಭಾಗ -ಎಸ್.ಪಿ.ದಿನೇಶ(16) · ಎಸ್.ಕೆ.ಮರಿಯಪ್ಪ (39)
ಸಾಗರ ಉಪವಿಭಾಗ
2.. (21)
-ಜಿ.ಎನ್.ಸುಧೀರ(23)
ಕ್ಷೇತ್ರ-3
ಶಿವಮೊಗ್ಗ ಉಪವಿಭಾಗ
-ಎಸ್.ಪಿ.ದಿನೇಶ(16)
· ಎಸ್.ಕೆ.ಮರಿಯಪ್ಪ (39)
ಸಾಗರ ಉಪವಿಭಾಗ
2.2. (32)
ರವೀಂದ್ರ ಹೆಚ್.ಎಸ್.(21)
. ತಿರಸ್ಕೃತ(3)
– 4
ಶಿವಮೊಗ್ಗ ಉಪವಿಭಾಗ
8.៨ (16)
• ಕೆ.ಎಲ್.ಜಗದೀಶ್ವರ್(45)
-ಮಹಾಲಿಂಗಯ್ಯ ಶಾಸ್ತ್ರೀ(47)
ಜೆ.ಪಿ.ಯೋಗೇಶ್ (14)
ಸಾಗರ ಉಪವಿಭಾಗ
ಟಿ.ಶಿವಶಂಕರಪ್ಪ(75)
ಎಂ.ಡಿ.ಹರೀಶ್(61
ತಿರಸ್ಕೃತ (1)
ಒಟ್ಟು 621 ಮತಗಳಲ್ಲಿ 5 ಮತಗಳು ತಿರಸ್ಕರಿಸಲ್ಪಟ್ಟಿವೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply