ಶಿವಮೊಗ್ಗ ನಗರದಲ್ಲಿ ನಾಳೆ (ಜೂ. 26) ವಿದ್ಯುತ್ ಕಡಿತ: ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ: ಶಿವಮೊಗ್ಗ ನಗರದ ಜನತೆಗೆ ಪ್ರಮುಖ ಗಮನ: ನಾಳೆ, ಜೂನ್ 26 ರಂದು ಶಿವಮೊಗ್ಗ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಗರ ಉಪ ವಿಭಾಗ-2, ಘಟಕ-06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ, ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ:

ವಿದ್ಯುತ್ ವ್ಯತ್ಯಯಕ್ಕೊಳಗಾಗುವ ಪ್ರಮುಖ ಪ್ರದೇಶಗಳು ಹೀಗಿವೆ:

  •  ಗೋಪಿಶೆಟ್ಟಿಕೊಪ್ಪ
  • * ಸಿದ್ದೇಶ್ವರ ಸರ್ಕಲ್
  • * ಭವಾನಿ ಲೇಔಟ್
  • * ಆಶ್ರಯ ಬಡಾವಣೆ
  • * ಚಾಲುಕ್ಯ ನಗರ
  • * ಕೆಹೆಚ್‌ಬಿ ಕಾಲೋನಿ
  • * ಹಳೆ ಊರು ಗೋಪಿಶೆಟ್ಟಿಕೊಪ್ಪ
  • * ಮಂಜಪ್ಪ ಬಸಪ್ಪ ಲೇಔಟ್
  • * ಜಿಎಸ್ ಕ್ಯಾಸ್ಟಿಂಗ್
  • * ಸೋಮಣ್ಣ ಫ್ಯಾಕ್ಟರಿ
  • * ಸಲೀಮ್ ಫ್ಯಾಕ್ಟರಿ
  • * ಕಾಮತ್ ಲೇಔಟ್
  • * ಮೇಲಿನ ತುಂಗಾನಗರ
  • * ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳು

ಇದನ್ನು ಓದಿ : ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಮೆಸ್ಕಾಂ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

WhatsApp Number : 7795829207


Leave a Reply

Your email address will not be published.