ಶುಕ್ರವಾರವಾದ್ದರಿಂದ ದಿನಪತ್ರಿಕೆಗಳಲ್ಲಿ ಸಿನಿಮಾರಂಗದ ಸುದ್ದಿಗಳೂ ಜಾಗ ಪಡೆದಿರುತ್ತವೆ. ಪತ್ರಿಕೆ ಓದುವಿಕೆಯಲ್ಲಿ ಸಿನೆಮಾರಂಗದ ವಿಷಯಗಳಲ್ಲಿ ಆಸಕ್ತಿ ಇಲ್ಲದಿದ್ದರೂ ಒಮ್ಮೊಮ್ಮೆ ಕುತೂಹಲದಿಂದ ಓದುವುದೂ ಉಂಟು. ಹೊಸ ಸಿನೆಮಾವೊಂದಕ್ಕೆ ರಂಗದ ಖ್ಯಾತರಾದ ಯೋಗರಾಜ್ ಭಟ್ಟರು ಅದ್ಭುತವಾದ ಗೀತೆ ಬರೆದಿದ್ದಾರೆ. ಆ ಹಾಡನ್ನು ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ ಎನ್ನುವ ವರದಿ ಇತ್ತು. ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…? ಯೋಗರಾಜರಂತವರು...