Home » Entertainment » Cinema

Category: Cinema

Post
ರಂಗಭೂಮಿಯಿಂದ ಬೆಳ್ಳಿ ಪರದೆಗೆ: ‘ಕಾಂತಾರ’ದ ಬೆಳಕಲ್ಲಿ ಶಿವಮೊಗ್ಗದ ಮಂಜು ರಂಗಾಯಣ

ರಂಗಭೂಮಿಯಿಂದ ಬೆಳ್ಳಿ ಪರದೆಗೆ: ‘ಕಾಂತಾರ’ದ ಬೆಳಕಲ್ಲಿ ಶಿವಮೊಗ್ಗದ ಮಂಜು ರಂಗಾಯಣ

ಶಿವಮೊಗ್ಗ: ಸಿನಿಮಾ ರಂಗಕ್ಕೆ ರಂಗಭೂಮಿಯೇ ತಳಪಾಯ. ಆ ನೆಲದ ಗಟ್ಟಿತನವನ್ನು ಉಳಿಸಿಕೊಂಡು ಯಶಸ್ಸಿನ ಶಿಖರ ಏರುತ್ತಿರುವ ಶಿವಮೊಗ್ಗದ ಪ್ರತಿಭೆ, ಖ್ಯಾತ ರಂಗನಟ ಹಾಗೂ ನಿರ್ದೇಶಕ ಮಂಜು ರಂಗಾಯಣ ಅವರೀಗ ದೇಶಾದ್ಯಂತ ಸದ್ದು ಮಾಡುತ್ತಿರುವ ‘ಕಾಂತಾರ (ಭಾಗ-1)’ ಚಿತ್ರದಲ್ಲಿನ ವಿಶೇಷ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.