ಭಾರತದಲ್ಲಿ ಪ್ರತಿಷ್ಠಿತ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಎಂದರೆ ಲಕ್ಷಾಂತರ ಆಕಾಂಕ್ಷಿಗಳು, ವರ್ಷಗಳ ತಯಾರಿ, ಕೋಚಿಂಗ್ ಸೆಂಟರ್‌ಗಳ ಮೊರೆ, ಪುಸ್ತಕಗಳ ರಾಶಿ… ಇದು ಸಾಮಾನ್ಯ ಚಿತ್ರಣ. ಆದರೆ, ಮೈಸೂರು ಜಿಲ್ಲೆಯ ಪುಟ್ಟ ಹಳ್ಳಿ ಅಂಕೆನಹಳ್ಳಿಯ ಎ.ಸಿ. ಪ್ರೀತಿ ಈ ಎಲ್ಲಾ ಮಾಮೂಲಿ ಲೆಕ್ಕಾಚಾರಗಳನ್ನು ಮೀರಿ ನಿಂತಿದ್ದಾರೆ. ಯಾವುದೇ ದುಬಾರಿ ಕೋಚಿಂಗ್ ಪಡೆಯದೆ, ತಮ್ಮ ಮೂರನೇ ಪ್ರಯತ್ನದಲ್ಲಿ 2024ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅದ್ಭುತ 263ನೇ ರ‍್ಯಾಂಕ್ ಗಳಿಸಿ, ದೇಶದ ಅತ್ಯುನ್ನತ ಸೇವೆ, ಐಎಎಸ್ ಅಧಿಕಾರಿಯಾಗುವ ಕನಸನ್ನು...
Category: Success Storys
ಜಯಗಣೇಶ್ IAS: ಬಡತನ, 6 ವೈಫಲ್ಯಗಳ ನಡುವೆಯೂ ಹೋಟೆಲ್ ವೇಟರ್‌ನಿಂದ ಟಾಪರ್ ಆದ ಸ್ಫೂರ್ತಿದಾಯಕ ಪಯಣ!
ಕೆಲವರಿಗೆ ತಮ್ಮ ಗುರಿಯ ಬಗ್ಗೆ ಅಚಲವಾದ ಹಠವಿರುತ್ತದೆ. ಎಷ್ಟೇ ಕಷ್ಟ ಬಂದರೂ “ಬಿಟ್ಟುಕೊಡಬೇಡ” ಎಂಬ ಅಚಲ ಉತ್ಸಾಹವಿರುತ್ತದೆ. ಇಂತಹ ದೃಢ ಸಂಕಲ್ಪಕ್ಕೆ K. ಜಯಗಣೇಶ್ ಅತ್ಯುತ್ತಮ ಉದಾಹರಣೆ. ಲಕ್ಷಾಂತರ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಅವರು ನೆಚ್ಚಿನ ಐಎಎಸ್ ಸ್ಪೂರ್ತಿದಾತರಾಗಿದ್ದಾರೆ. ಅವರ ಸವಾಲುಗಳು ಮತ್ತು ವಿಜಯಗಳ ಸಂಪೂರ್ಣ ವಿವರ ಇಲ್ಲಿದೆ. ನಮ್ಮ ದೇಶದಲ್ಲಿ ನಾಗರಿಕ ಸೇವಾ ಹುದ್ದೆಗಳು ದೂರದಿಂದ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಈ ಹುದ್ದೆಗಳಲ್ಲಿರುವವರನ್ನು ನೋಡಿ ಹೆಮ್ಮೆ ಪಡಬಹುದು, ನಾನೂ ಆ ಸ್ಥಾನಕ್ಕೆ ಹೋಗಬೇಕು ಎಂದುಕೊಳ್ಳಬಹುದು....
WEKEND STORY : ಅಜ್ಜಿ ಅಥವಾ ತಾತ ಮನೆಯಲ್ಲಿದ್ದರೆ ಬೆಳೆಯುವ ಮಕ್ಕಳಿಗೆ ಆಗುವಂತಹ ಲಾಭಗಳು
WEKEND STORY : ಅಜ್ಜಿ ಅಥವಾ ತಾತ ಮನೆಯಲ್ಲಿದ್ದರೆ ಬೆಳೆಯುವ ಮಕ್ಕಳಿಗೆ ಆಗುವಂತಹ ಲಾಭಗಳು 1. ಅಪ್ಪ ಮತ್ತು ಅಮ್ಮ ಇಬ್ಬರು ಮಕ್ಕಳಿಗೆ ಕೊಡಲೇಬೇಕಾದಂತಹ ಕ್ವಾಲಿಟಿ ಟೈಮ್ ಕೊಡದೆ ಇದ್ದಾಗ ಅದು ತಾತ ಅಥವಾ ಅಜ್ಜಿಯಿಂದ ಸಿಗುತ್ತದೆ. 2. ಅಪ್ಪ ಮತ್ತು ಅಮ್ಮ ಇವರ ಕೋಪಕ್ಕೆ ಗುರಿಯಾದಾಗ ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆ ಸಿಗುತ್ತದೆ. 3. ಅಪ್ಪ ಮತ್ತು ಅಮ್ಮ ಇಬ್ಬರೂ ಮಗುವಿಗೆ ತಾಳ್ಮೆಯಿಂದ ಅವರ ವಿಷಯಗಳಿಗೆ ಕಿವಿ ಕೊಡಲು ಆಗದೇ ಇರುವಾಗ ತಾತ ಅಥವಾ ಅಜ್ಜಿ...
ವಿಶೇಷ ಲೇಖನ: ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್, ಈಗ ಗಣಿತದ ಮಾಸ್ಟರ್ ! 25 ವರ್ಷಗಳ ಕಠಿಣ ಪ್ರಯತ್ನ, 23 ಬಾರಿ ವಿಫಲ , ಇದು ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್ ಒಬ್ಬರ ಯಶಸ್ವಿಗಾಥೆ.
ವಿಶೇಷ ಲೇಖನ: ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್, ಈಗ ಗಣಿತದ ಮಾಸ್ಟರ್ ! 25 ವರ್ಷಗಳ ಕಠಿಣ ಪ್ರಯತ್ನ, 23 ಬಾರಿ ವಿಫಲ , ಇದು ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್ ಒಬ್ಬರ ಯಶಸ್ವಿಗಾಥೆ. ಮಧ್ಯಪ್ರದೇಶದ ಜಬಲ್‌ಪುರದ 56 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಜ್‌ಕರನ್ 25 ವರ್ಷಗಳ ಕಠಿಣ ಪರಿಶ್ರಮದ ನಂತರ ಗಣಿತದಲ್ಲಿ ಎಂಎಸ್‌ಸಿ ಓದುವ ಕನಸನ್ನು ಕೊನೆಗೂ ಮಾಡಿಕೊಂಡಿದ್ದಾರೆ . 23 ಬಾರಿ ವಿಫಲವಾಗಿದ್ದರೂ ಕೂಡ ರಾಜ್‌ಕರನ್ ಎಂದಿಗೂ ತಮ್ಮ ಛಲ ಬಿಡಲಿಲ್ಲ ಮತ್ತು ಎರಡು...