Home » Anandapura

Tag: Anandapura

Post
ಆನಂದಪುರ ‘ವಿಕಸಿತ ಭಾರತ ಸಂಕಲ್ಪ’ ಸಮಾವೇಶ: ‘ಕಾಂಗ್ರೆಸ್ ಭ್ರಷ್ಟಾಚಾರ’ದ ವಿರುದ್ಧ ಹರತಾಳು ಹಾಲಪ್ಪ ವಾಗ್ದಾಳಿ; ‘ಅಭಿವೃದ್ಧಿ ಚರ್ಚೆಗೆ ಬನ್ನಿ’ ಎಂದ ಮೇಘರಾಜ್!

ಆನಂದಪುರ ‘ವಿಕಸಿತ ಭಾರತ ಸಂಕಲ್ಪ’ ಸಮಾವೇಶ: ‘ಕಾಂಗ್ರೆಸ್ ಭ್ರಷ್ಟಾಚಾರ’ದ ವಿರುದ್ಧ ಹರತಾಳು ಹಾಲಪ್ಪ ವಾಗ್ದಾಳಿ; ‘ಅಭಿವೃದ್ಧಿ ಚರ್ಚೆಗೆ ಬನ್ನಿ’ ಎಂದ ಮೇಘರಾಜ್!

ಶಿವಮೊಗ್ಗ: ನನ್ನ ಅಧಿಕಾರವಧಿಯಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯತರ ಮನೆಗಳ ಬಳಿ ಮಾತ್ರ ರಸ್ತೆ ಮಾಡಿಕೊಟ್ಟಿದ್ದಾರೆ ಎಂಬುದು ಸುಳ್ಳು ಅಪಪ್ರಚಾರ. ನಾನು ಯಾವುದೇ ಜಾತಿ ಧರ್ಮ ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಆನಂದಪುರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಸ್ಪಷ್ಟಪಡಿಸಿದರು. ಇದನ್ನು ಓದಿ: ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು! ಪೂರ್ತಿ ಓದಲು  ಲಿಂಕ್ ಕ್ಲಿಕ್ ಮಾಡಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ:...

Post
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ: ಆನಂದಪುರ ಬಳಿ ಕ್ಯಾಂಟರ್ ಪಲ್ಟಿ

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ: ಆನಂದಪುರ ಬಳಿ ಕ್ಯಾಂಟರ್ ಪಲ್ಟಿ

ಶಿವಮೊಗ್ಗ: ಕಡೂರಿನಿಂದ ಸಾಗರಕ್ಕೆ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಆನಂದಪುರ ಸಮೀಪದ ಮುಂಬಾಳು ಕೆರೆ ಬಳಿ ಪಲ್ಟಿಯಾಗಿದೆ. ಆದರೆ, ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆ ವಿವರ: ಕಡೂರಿನಿಂದ ಸಾಗರಕ್ಕೆ ಕೋಳಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನ ಮುಂಬಾಳು ತಿರುವಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ, ಕೆರೆಯ ಡಿವೈಡರ್ ಗೆ ಡಿಕ್ಕಿ...