ಸದಾಶಿವ ಆಯೋಗ ಜಾರಿಗೊಳಿಸದಂತೆ ಜಿಲ್ಲಾ ಬಂಜಾರ ಸಂಘ ಮನವಿ ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನ ಜಾರಿಗೊಳಿಸಲು ಹೊರಟಿದೆ,ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸದಾಶಿವ ಆಯೋಗವ ಜಾರಿ ಗೊಳಿಸುವಂತೆ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸದಾಶಿವ ಆಯೋಗವನ್ನ ಜಾರಿಗೊಳಿಸುವಂತೆ ಬಿಜೆಪಿ ಒಳಮೀಸಲಾತಿ ತರಲು ಯೋಚಿಸಿ ಅದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಎಜೆ ಸದಾಶಿವ ಆಯೋಗವನ್ನ ಬಿಜೆಪಿ ತಿರಸ್ಕರಿದೆ, ಆದರೆ ಈಗ ಕಾಂಗ್ರೆಸ್ ಮತ್ತೆ ಆಯೋಗದ ವರದಿ ಜಾರಿಗೆತರಲು ಹೊರಟಿದೆ, ಸಮಾಜ ಕಲ್ಯಾಣದ ಪ್ರಧಾನಿ ಕಾರ್ಯದರ್ಶಿ ಮಣಿವಣ್ಣನ್...