2024ನ್ನು ಅದ್ದೂರಿಯಾಗಿ ವೆಲ್ಕಮ್ ಮಾಡಿದ ಶಿವಮೊಗ್ಗ ಜನತೆ ! ಶಿವಮೊಗ್ಗ : ಜಗತ್ತಿನಾದ್ಯಂತ 2023 ಮೂರಕ್ಕೆ ವಿದಾಯ ಹೇಳಿ 2024 ನ್ನು ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್ ಕತ್ತರಿಸುವುದರ, ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶಿವಮೊಗ್ಗದಲ್ಲಿ ಹಲವು ಕಡೆಗಳಲ್ಲಿ ದೊಡ್ಡ ಮಟ್ಟದ ಪಾರ್ಟಿಗಳನ್ನು ಆಯೋಜಿಸಲಾಗಿತ್ತು, ಕಂಟ್ರಿ ಕ್ಲಬ್, ಕಾಸ್ಮೋ ಕ್ಲಬ್, ಶಿವಮೊಗ್ಗ ಸಿಟಿ ಕ್ಲಬ್, ಮಂಡಿ ಕ್ಲಬ್, ಸೇರಿದಂತೆ ವಿವಿಧ ಕಡೆಗಳಲ್ಲಿ ಅದ್ದೂರಿಯಾದ ಮ್ಯೂಸಿಕಲ್ ನೈಟ್ಸ್ ಆಯೋಜಿಸಿ. ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್...
