ಶಿವಮೊಗ್ಗ: ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಜುಲೈ 19 ಮತ್ತು 20 ರಂದು ಪರಿಣಾಮಕಾರಿ ಸಾರ್ವಜನಿಕ ಸಂವಹನ ಕೌಶಲ ತರಬೇತಿ ಕಾರ್ಯಾಗಾರ ವನ್ನು ಆಯೋಜಿಸಲಾಗಿದೆ. ಜೆಸಿಐ ಶಿವಮೊಗ್ಗ ಶಕ್ತಿ ಮತ್ತು ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಗಳು ಜಂಟಿಯಾಗಿ ಈ ಉಪಯುಕ್ತ ಕಾರ್ಯಾಗಾರವನ್ನು ನಡೆಸುತ್ತಿವೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಕಾರ್ಯಾಗಾರಕ್ಕೆ ಜೆಸಿಐ ಸಂಸ್ಥೆಯ ಖ್ಯಾತ ಡಾ. ಎಸ್.ವಿ. ಶಾಸ್ತ್ರಿ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಅಲ್ಲದೆ, ಪ್ರವೀಣ್...