BIG NEWS: ಶಿವಮೊಗದಲ್ಲಿ ಯುವಕನಿಗೆ ಚಾಕು ಇರಿತ ! ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ ಚಾಕು ಇರಿದ ದುಷ್ಕರ್ಮಿಗಳು ! ದಾಳಿ ಮಾಡಿದ್ದೀಕೆ ? ಶಿವಮೊಗ್ಗ : ಶಿಕಾರಿಪುರದ ಯುವಕನೊಬ್ಬನಿಗೆ ಚಾಕುಇರಿಯಲಾಗಿದೆ. ನಾಲ್ವರು ಯುವಕರು ಕಾಲೇಜ್ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತಿದ್ದ ಯುವಕನ ಮೇಲೆ ಚಾಕು ಇರಿದಿದ್ದಾರೆ. ಬೈಕ್‌ನಲ್ಲಿ ವ್ಹೀಲಿಂಗ್ ಮಾಡಬೇಡಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಮೇಲೆ ಪುಂಡರು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಈ ವೇಳೆ ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ...