Home » DS Arun

Tag: DS Arun

Post
ಗುರು ಪೂರ್ಣಿಮಾ ವಿಶೇಷ: ಬೆಕ್ಕಿನ ಕಲ್ಮಠ ಶ್ರೀಗಳ ಆಶೀರ್ವಾದ ಪಡೆದ ಗಣ್ಯರು; ಗುರುಗಳ ಮಹತ್ವ ವಿವರಿಸಿದ ಶಾಸಕ ಡಿ.ಎಸ್. ಅರುಣ್

ಗುರು ಪೂರ್ಣಿಮಾ ವಿಶೇಷ: ಬೆಕ್ಕಿನ ಕಲ್ಮಠ ಶ್ರೀಗಳ ಆಶೀರ್ವಾದ ಪಡೆದ ಗಣ್ಯರು; ಗುರುಗಳ ಮಹತ್ವ ವಿವರಿಸಿದ ಶಾಸಕ ಡಿ.ಎಸ್. ಅರುಣ್

ಶಿವಮೊಗ್ಗ; ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಮಲೆನಾಡು ಮಠಾಧೀಶರ ಪರಿಷತ್‌ನ ಅಧ್ಯಕ್ಷರಾದ ಪರಮಪೂಜ್ಯ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರನ್ನು ಹಲವು ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ವಿಧಾನ ಪರಿಷತ್ ಶಾಸಕ ಶ್ರೀ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಶ್ರೀ ಕೆ.ಎನ್. ಜಗದೀಶ್, ಬಿಜೆಪಿ ಜಿಲ್ಲಾ ಎಸ್.ಸಿ....