ಶಿವಮೊಗ್ಗದಲ್ಲಿ 15 ಲಕ್ಷ ಬಹುಮಾನ ನಂಬಿ 13.97 ಲಕ್ಷ ರೂ. ಕಳೆದುಕೊಂಡ ರೈತ ! ಶಿವಮೊಗ್ಗ : ಹೊಸನಗರ ತಾಲೂಕಿನ ರೈತನೋರ್ವ ಆನ್‌ಲೈನ್ ಶಾಪಿಂಗ್‌ನಲ್ಲಿ 15 ಲಕ್ಷ ರೂ. ಬಹುಮಾನ ಗ ಗೆದ್ದಿರುವುದಾಗಿ ಬಂದ ಪತ್ರವನ್ನು ನಂಬಿ 13.97 ಲಕ್ಷ ರೂ. ನ ಕಳೆದುಕೊಂಡಿದ್ದಾರೆ. 25 ವರ್ಷದ ರೈತ ವಂಚನೆಗೆ ಒಳಗಾದವರು. ನವೆಂಬರ್ 8ರಂದು ರೈತನ ತಾಯಿ ಹೆಸರಿಗೆ 15.50 ಲಕ್ಷ ರೂ. ಆನ್ ಲೈನ್ ಶಾಪಿಂಗ್‌ನಲ್ಲಿ ಗೆದ್ದಿರುವುದಾಗಿ ಅಂಚೆ ಮೂಲಕ ಪತ್ರ ಬಂದಿತ್ತು. ಅದರಲ್ಲಿದ್ದ ಸಹಾಯವಾಣಿಗೆ...
Tag: fraud
ಫೇಸ್‌ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮುನ್ನ ಇರಲಿ ಎಚ್ಚರ ! ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಬರೋಬ್ಬರಿ 7 ಲಕ್ಷ ವಂಚಿಸಿದ ಭೂಪ !
ಫೇಸ್‌ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮುನ್ನ ಇರಲಿ ಎಚ್ಚರ ! ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಬರೋಬ್ಬರಿ 7 ಲಕ್ಷ ವಂಚಿಸಿದ ಭೂಪ ! ಹುಡುಗಿಯಂತೆ ನಟಿಸಿ ವ್ಯಕ್ತಿಯೊಬ್ಬರಿಗೆ 6.87 ಲಕ್ಷ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಶಿವಮೊಗ್ಗದ ಯುವಕನೊಬ್ಬನನ್ನು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ...
ಶಿವಮೊಗ್ಗದಲ್ಲಿ ನಕಲಿ ಬಿಲ್ ಸೃಷ್ಟಿಸಿ ಯುವತಿಯರಿಂದ ಅಡಿಕೆ ಮಂಡಿ ಮಾಲೀಕನಿಗೆ ಬರೋಬ್ಬರಿ 7 ಕೋಟಿ ರೂ. ವಂಚನೆ ! ಏನಿದು ಪ್ರಕರಣ ?
ಶಿವಮೊಗ್ಗದಲ್ಲಿ ನಕಲಿ ಬಿಲ್ ಸೃಷ್ಟಿಸಿ ಯುವತಿಯರಿಂದ ಅಡಿಕೆ ಮಂಡಿ ಮಾಲೀಕನಿಗೆ ಬರೋಬ್ಬರಿ 7 ಕೋಟಿ ರೂ. ವಂಚನೆ ! ಏನಿದು ಪ್ರಕರಣ ? ಶಿವಮೊಗ್ಗ : ಯುವತಿಯರಿಬ್ಬರ ಖತರ್ನಾಕ್ ಕೆಲಸದಿಂದ ಶಿವಮೊಗ್ಗ ಎಪಿಎಂಸಿಯಲ್ಲಿ ಅಡಿಕೆ ಮಂಡಿ ಮಾಲೀಕ ಮಂಜುನಾಥ್ ಗೆ ಬರೋಬ್ಬರಿ 7 ಕೋಟಿ ರೂಪಾಯಿ ವಂಚನೆ ನಡೆದ್ದು, ಅಡಕೆ ಮಂಡಿ ಮಾಲೀಕ ಪ್ರತಿನಿತ್ಯ ಕಣ್ಣೀರಿಡುವಂತಾಗಿದೆ. ಸಹನಾ ಮತ್ತು ಮೇಘನಾ ಎಂಬ ಮಹಿಳೆಯರಿಬ್ಬರು ನಕಲಿ ಬಿಲ್ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ....