BREAKING NEWS : ಬೆಳ್ಳಂಬೆಳಗ್ಗೆ ಶಿವಮೊಗ್ಗದ ಗೋಪಾಳದಲ್ಲಿ ಕರಡಿ ಪ್ರತ್ಯಕ್ಷ ! ವಾಕಿಂಗ್ ಗೆ ಹೊರಟವರ ಮೇಲೆ ಕರಡಿ ದಾಳಿ ! ಶಿವಮೊಗ್ಗ : ನಗರದ ಗೋಪಾಳ ಬಡಾವಣೆ ರಾಮಕೃಷ್ಣ ಶಾಲೆ, ಚಂದನವನ ಪಾರ್ಕ್ ಸೇರಿ ಸುತ್ತಲಿನ ಪ್ರದೇಶದಲ್ಲಿ ಕರಡಿ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟವರು ಕರಡಿ ಕಂಡು ಆತಂಕಗೊಂಡಿದ್ದಾರೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಹೊಟ್ಟೆಗೆ ಪರಚಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು...