BIG NEWS: ಶಿವಮೊಗದಲ್ಲಿ ಯುವಕನಿಗೆ ಚಾಕು ಇರಿತ ! ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ ಚಾಕು ಇರಿದ ದುಷ್ಕರ್ಮಿಗಳು ! ದಾಳಿ ಮಾಡಿದ್ದೀಕೆ ? ಶಿವಮೊಗ್ಗ : ಶಿಕಾರಿಪುರದ ಯುವಕನೊಬ್ಬನಿಗೆ ಚಾಕುಇರಿಯಲಾಗಿದೆ. ನಾಲ್ವರು ಯುವಕರು ಕಾಲೇಜ್ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತಿದ್ದ ಯುವಕನ ಮೇಲೆ ಚಾಕು ಇರಿದಿದ್ದಾರೆ. ಬೈಕ್‌ನಲ್ಲಿ ವ್ಹೀಲಿಂಗ್ ಮಾಡಬೇಡಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಮೇಲೆ ಪುಂಡರು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಈ ವೇಳೆ ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ...
Home » Hosanagara » Page 32
Tag: Hosanagara
ಶಿವಮೊಗ್ಗದಲ್ಲಿ 15 ಲಕ್ಷ ಬಹುಮಾನ ನಂಬಿ 13.97 ಲಕ್ಷ ರೂ. ಕಳೆದುಕೊಂಡ ರೈತ !
ಶಿವಮೊಗ್ಗದಲ್ಲಿ 15 ಲಕ್ಷ ಬಹುಮಾನ ನಂಬಿ 13.97 ಲಕ್ಷ ರೂ. ಕಳೆದುಕೊಂಡ ರೈತ ! ಶಿವಮೊಗ್ಗ : ಹೊಸನಗರ ತಾಲೂಕಿನ ರೈತನೋರ್ವ ಆನ್‌ಲೈನ್ ಶಾಪಿಂಗ್‌ನಲ್ಲಿ 15 ಲಕ್ಷ ರೂ. ಬಹುಮಾನ ಗ ಗೆದ್ದಿರುವುದಾಗಿ ಬಂದ ಪತ್ರವನ್ನು ನಂಬಿ 13.97 ಲಕ್ಷ ರೂ. ನ ಕಳೆದುಕೊಂಡಿದ್ದಾರೆ. 25 ವರ್ಷದ ರೈತ ವಂಚನೆಗೆ ಒಳಗಾದವರು. ನವೆಂಬರ್ 8ರಂದು ರೈತನ ತಾಯಿ ಹೆಸರಿಗೆ 15.50 ಲಕ್ಷ ರೂ. ಆನ್ ಲೈನ್ ಶಾಪಿಂಗ್‌ನಲ್ಲಿ ಗೆದ್ದಿರುವುದಾಗಿ ಅಂಚೆ ಮೂಲಕ ಪತ್ರ ಬಂದಿತ್ತು. ಅದರಲ್ಲಿದ್ದ ಸಹಾಯವಾಣಿಗೆ...
ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ – ಗಿರೀಶ್ ಆಚಾರ್
ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ - ಗಿರೀಶ್ ಆಚಾರ್