ಕದಂಬ ಕನ್ನಡ ಯುವಕರ ಸಂಘದ ವತಿಯಿಂದ 22ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ, ಡಾ. ಧನಂಜಯ್ ಸರ್ಜಿ,ಹೆಚ್ ಸಿ ಯೋಗೇಶ್, ಪ್ರೊ ಬಿ ಎಂ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಬಾಗಿ ಶಿವಮೊಗ್ಗ : ನಗರದ ವಿನಾಯಕ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕದಂಬ ಕನ್ನಡ ಯುವಕರ ಸಂಘದ ವತಿಯಿಂದ 22ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಗರದ ವಿನಾಯಕ ನಗರದಲ್ಲಿ ಕದಂಬ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ...