BREAKING NEWS : ಶಿವಮೊಗ್ಗದಲ್ಲಿ ಪೊಲೀಸ್ ಬುಲೆಟ್ ಫೈರಿಂಗ್ ! ಮಲೆನಾಡಲ್ಲಿ ಮತ್ತೆ ಪೊಲೀಸ್ ಗುಂಡಿನ ಸದ್ದು ! ರೌಡಿಶೀಟರ್ ವಲಂಗಾನ ಕಾಲಿಗೆ ಗುಂಡು ! ಶಿವಮೊಗ್ಗ : ನಗರದ ಫ್ರೀಡಂ ಪಾರ್ಕ್ ನಲ್ಲಿ ಶಶಿ ಎಂಬ ಯುವಕನ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಹಿನ್ನಲೆ ಆರೋಪಿ ಮಂಜ ಅಲಿಯಾಸ್ ವಲಂಗನ ಕಾಲಿಗೆ ಜಯನಗರ ಪಿಐ ಗುಂಡು ಹಾರಿಸಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಶಶಿ ಎಂಬ ಯುವಕನ ಮೇಲೆ ಮಂಜುನಾಥ್ ಯಾನೆ ಒಲಂಗ, ಮಂಜುನಾಥ್ ಯಾನೆ ನೇಪಾಳಿ ಮಂಜ,...