ಶಿವಮೊಗ್ಗ: ಲೇಖಕಿ ಬಾನುಮುಸ್ತಾಕ್ ಅವರ ಕಥೆಗಳು ಜಗತ್ತಿನ ಮಹಿಳೆಯರ ಸಂಕಷ್ಟಗಳನ್ನು, ಧಮನೀತ ಹೆಣ್ಣಿನ ಆರ್ತನಾದಗಳನ್ನು ಬಿಂಬಿಸುತ್ತವೆ ಎಂದು ಲೇಖಕ ಹಾಗೂ ವಿಮರ್ಶಕ ಡಾ. ಕುಂಸಿ ಉಮೇಶ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾನುಮುಸ್ತಾಕ್ ಅವರ “ಎದೆಯ ಹಣತೆ” ಪುಸ್ತಕ ಕುರಿತು ಮಾತನಾಡಿದ ಅವರು, ಈ ಕಥೆಗಳು ನಿರ್ಭಯ ಸಮಾಜ ನಿರ್ಮಾಣಕ್ಕೆ ಅನುಭೂತಿಯ ಮಹತ್ವವನ್ನು ಸಾರುತ್ತವೆ ಎಂದರು. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ...