ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ ಶಿವಮೊಗ್ಗ : ರಾಜ್ಯ ಸರ್ಕಾರ ನೀರು, ಮೇವು, ವಿದ್ಯುತ್, ಕೊರತೆ ಯಾಗದಂತೆ ಗಮನ ಹರಿಸುತ್ತಿದೆ,ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ, ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ...