ಬೆಂಗಳೂರು: ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಇನ್‌ಸ್ಟಾಗ್ರಾಂನಲ್ಲಿ ಬೇಬಿ ಡಾಲ್ ಅರ್ಚಿ’ ಎಂದೇ ಖ್ಯಾತಿ ಪಡೆದಿರುವ ಅರ್ಚಿತಾ ಫುಕಾನ್, ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಕಾಲಿಟ್ಟಿದ್ದಾರೆ ಎಂಬ ವರದಿಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸದ್ಯಕ್ಕೆ ‘ಬೇಬಿ ಡಾಲ್ ಅರ್ಚಿ’ ಹಾಗೂ ‘ಅರ್ಚಿತಾ ಫುಕಾನ್’ ಹೆಸರುಗಳು ಇಂಟರ್‌ನೆಟ್‌ನಲ್ಲಿ, ಅದರಲ್ಲೂ ಸರ್ಚ್ ಎಂಜಿನ್‌ಗಳಲ್ಲಿ ಹೆಚ್ಚು ಹುಡುಕಾಟಕ್ಕೊಳಗಾಗುತ್ತಿವೆ. ಕೆಂಡ್ರಾ ಲಸ್ಟ್ ಜೊತೆ ಫೋಟೋ ವೈರಲ್: ಈ ಚರ್ಚೆಗೆ ಮುಖ್ಯ ಕಾರಣವೆಂದರೆ, 30 ವರ್ಷದ ಅರ್ಚಿತಾ ಫುಕಾನ್ ಅಮೆರಿಕದ ಖ್ಯಾತ...

