ಶಿವಮೊಗ್ಗದಲ್ಲಿ ಮಿಸ್ಟರ್, ಮಿಸ್ ಮತ್ತು ಮಿಸ್ಸಸ್ ಕರ್ನಾಟಕ 2024ರ ಬ್ಯೂಟಿ ಪೇಜೆಂಟ್‌ನ ಗ್ರಾಂಡ್ ಫಿನಾಲೆ ಯಶಸ್ವಿ ಶಿವಮೊಗ್ಗ : ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಿಸ್ಟರ್, ಮಿಸ್ ಮತ್ತು ಮಿಸ್ಸಸ್ ಕರ್ನಾಟಕ 2024ರ ಬ್ಯೂಟಿ ಪೇಜೆಂಟ್‌ನ ಗ್ರಾಂಡ್ ಫಿನಾಲೆಯಲ್ಲಿ ವಿವಿಧ ವಿಭಾಗದಲ್ಲಿ ಸ್ಪರ್ದಿಗಳು ವಿಜೇತರಾಗಿದ್ದಾರೆ. ರೇವ ಇವೆಂಟ್ಸ್ ಆಶ್ರಯದಲ್ಲಿ ಈ ಸ್ಪರ್ಧೆ ನಡೆದಿದ್ದು ಮಿಸ್ಟರ್ ವಿಭಾಗದಲ್ಲಿ ಭರತ್ ಕುಮಾರ್ ಪ್ರಥಮ ಸ್ಥಾನವನ್ನು ಪಡೆದಿದ್ದು, ಮಿಸ್ಟರ್ ಕರ್ನಾಟಕ ಟೈಟಲ್ ಅನ್ನು ಪಡೆದುಕೊಂಡಿರುತ್ತಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ...