ಡಿ ವಿ ಎಸ್ ಶಾಲಾ ಮುಂಭಾಗ ಬೈಕ್ ವೀಲಿಂಗ್ ಮಾಡಿದವನಿಗೆ ದಂಡ ವಿಧಿಸಿದ ನ್ಯಾಯಾಲಯ, ಶಿವಮೊಗ್ಗ : ಇತ್ತೀಚೆಗೆ ಶಿವಮೊಗ್ಗದಲ್ಲಿ ಬೈಕ್ ವೀಲಿಂಗ್ ಮಾಡುವ ಪುಂಡರ ಸಂಖ್ಯೆ ಜಾಸ್ತಿಯಾಗಿದೆ, ಪ್ರಾಣದ ಮೇಲೆ ಹೆದರಿಕೆ ಇಲ್ಲದೆ,ಅಜಾಗರುಕತೆಯಿಂದ ಬೈಕ್ ವೀಲಿಂಗ್ ಮಾಡುತ್ತಿದ್ದವನಿಗೆ ಶಿವಮೊಗ್ಗ ನ್ಯಾಯಾಲಯ ದಂಡ ವಿಧಿಸಿದೆ. ದಿನಾಂಕ:15/08/2023 ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ಟಾರ್ ರಸ್ತೆಯಲ್ಲಿ KA14 L-0080 ನಂಬರಿನ YAMAHA...