Home » Shimogapolice » Page 2

Tag: Shimogapolice

Post
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಫಾರಿ ಕಿಂಗ್ ಸರ್ವೇಶ್ ಹೆಸರಿನ ಸಿಂಹ ಇನ್ನಿಲ್ಲ !

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಫಾರಿ ಕಿಂಗ್ ಸರ್ವೇಶ್ ಹೆಸರಿನ ಸಿಂಹ ಇನ್ನಿಲ್ಲ !

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಫಾರಿ ಕಿಂಗ್ ಸರ್ವೇಶ್ ಹೆಸರಿನ ಸಿಂಹ ಇನ್ನಿಲ್ಲ ! ಶಿವಮೊಗ್ಗ : ಶಿವಮೊಗ್ಗದ ಲಯನ್​ ಸಫಾರಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ದಲ್ಲಿ ಸಿಂಹವೊಂದು ಸಾವನ್ನಪ್ಪಿದೆ. 13 ವರ್ಷದ ಸರ್ವೇಶ ಸಾವನ್ನಪ್ಪಿರುವ ಸಿಂಹ. ಇದು ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಶಿಫ್ಟ್ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು. ಈ ಸಿಂಹ ಸಾವನ್ನಪ್ಪಿರುವ ಬಗ್ಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರವೂ ಸಹ ಆರಾಮಾಗಿದ್ದ...

Post
ನಡು ರೋಡಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ರೌಡಿಶೀಟರ್ ! ಇಬ್ಬರು ಅಂದರ್ ! ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ?

ನಡು ರೋಡಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ರೌಡಿಶೀಟರ್ ! ಇಬ್ಬರು ಅಂದರ್ ! ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ?

ನಡು ರೋಡಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ರೌಡಿಶೀಟರ್ ! ಇಬ್ಬರು ಅಂದರ್ ! ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ? ಶಿವಮೊಗ್ಗ : ನಗರದ ಡಯೆಟ್ ಸಮೀಪ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸಲು ವೀರಭದ್ರೇಶ್ವರ ಸರ್ಕಲ್ ನಲ್ಲಿ ನಿಂತಿದ್ದರು. ತಪಾಸಣೆ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸ್ ರನ್ನ ಗಮನಿಸಿ ಯು ಟರ್ನ್ ತೆಗೆದುಕೊಳ್ಳಲು ಮುಂದಾಗಿ ಒಬ್ಬ ಕೆಳಗೆ ಬಿದ್ದಿದ್ದಾನೆ. ಕೆಳಕ್ಕೆ ಬಿದ್ದವನನ್ನ ಆತನನ್ನ ಪೊಲೀಸ್ ಪೇದೆ ಹೊಡೆದು...

Post
ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಗುರುದತ್ತ ನಾರಾಯಣ ಹೆಗಡೆ ಅಧಿಕಾರ ಸ್ವೀಕಾರ

ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಗುರುದತ್ತ ನಾರಾಯಣ ಹೆಗಡೆ ಅಧಿಕಾರ ಸ್ವೀಕಾರ

ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಗುರುದತ್ತ ನಾರಾಯಣ ಹೆಗಡೆ ಅಧಿಕಾರ ಸ್ವೀಕಾರ ಶಿವಮೊಗ್ಗ : ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಆರ್ ಸೇಲ್ವಮಣಿ ಅವರನ್ನು ವರ್ಗಾವಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿ ಆಗಿದ್ದಂತಹ ಗುರುದತ್ತ ನಾರಾಯಣ ಹೆಗಡೆ ಅವರನ್ನು ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲು ಸರ್ಕಾರ ಭಾನುವಾರ ಆದೇಶ ಹೊರಡಿಸಿತ್ತು. ವರ್ಗಾವಣೆ ಆದೇಶ ಹೊರ ಬಿದ್ದು ಎರಡು ದಿನಗಳ ನಂತರ, ಗುರುದತ್ತ ನಾರಾಯಣ ಹೆಗಡೆ ಅವರು ನೆನ್ನೆ ಬುದುವಾರ ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ...

Post
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಿವರಾಜು ಪಿ ನೇಮಕ ಶಿವಮೊಗ್ಗ : ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ( ಆಡಳಿತ ) ಶಿವರಾಜ್ ಪಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ( ಎ ಡಿ ಸಿ ) ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವರಾಜು ಪಿ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ನೇಮಕಗೊಂಡಿದ್ದಾರೆ. ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ( ಸಿ ಇ ಒ ) ಆಗಿದ್ದ ಸುಹೇಲ್ ಲೋಖಂಡೆ ಪ್ರಭಾರಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲ...

Post
ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿ ಶಿವಮೊಗ್ಗ ಕೋರ್ಟ್ ಗೆ ಹಾಜರ್ ! ಬಿ.ಜಿ.ಕೆ ಮೇಲೆ ಯಾವೆಲ್ಲಾ ಕೇಸ್ ಗಳಿವೆ ? ಎಲ್.ಎಲ್.ಬಿ ಮಾಡಿದವನು ನಕ್ಸಲ್ ಆಗಿದ್ದೀಕೆ ?

ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿ ಶಿವಮೊಗ್ಗ ಕೋರ್ಟ್ ಗೆ ಹಾಜರ್ ! ಬಿ.ಜಿ.ಕೆ ಮೇಲೆ ಯಾವೆಲ್ಲಾ ಕೇಸ್ ಗಳಿವೆ ? ಎಲ್.ಎಲ್.ಬಿ ಮಾಡಿದವನು ನಕ್ಸಲ್ ಆಗಿದ್ದೀಕೆ ?

ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿ ಶಿವಮೊಗ್ಗ ಕೋರ್ಟ್ ಗೆ ಹಾಜರ್ ! ಬಿ.ಜಿ.ಕೆ ಮೇಲೆ ಯಾವೆಲ್ಲಾ ಕೇಸ್ ಗಳಿವೆ ? ಎಲ್.ಎಲ್.ಬಿ ಮಾಡಿದವನು ನಕ್ಸಲ್ ಆಗಿದ್ದೀಕೆ ? ಶಿವಮೊಗ್ಗ : ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗ ಪೊಲೀಸರು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ನೆನ್ನೆ ಬುಧವಾರ ಹಾಜರು ಪಡಿಸಿದರು. ಮಂಗಳವಾರ ರಾತ್ರಿ ಶಿವಮೊಗ್ಗಕ್ಕೆ ಕರೆತಂದಿದ್ದ ತೀರ್ಥಹಳ್ಳಿ ಪೊಲೀಸರು ಬಾಡಿ ವಾರಂಟ್ ಮೇಲೆ ಬಿಗಿ ಬಂದೋಬಸ್ತ್ ನಲ್ಲಿ...

Post
ಡಿವೈಎಸ್ಪಿ ಬಾಲರಾಜ್ ಜಾಗಕ್ಕೆ ಡಿವೈಎಸ್ಪಿ ಜೆ ಜೆ ತಿರುಮಲೇಶ್ ವರ್ಗಾವಣೆ  ! ಶಿವಮೊಗ್ಗ ರೌಡಿಸಂ ಜಗತ್ತಿಗೆ ಸಿಂಹ ಸ್ವಪ್ನ ವಾಗಿದ್ದ !  ಕ್ರೈಂ ಲೋಕದ ಹಲವು ಕೇಸ್ ಗಳನ್ನೂ ತಮ್ಮ ಚಾಣಾಕ್ಷತನದಿಂದ ಭೇದಿಸಿದ ಇವರ ಬಗ್ಗೆ ತಿಳಿದುಕೊಳ್ಳಲೇಬೇಕು 

ಡಿವೈಎಸ್ಪಿ ಬಾಲರಾಜ್ ಜಾಗಕ್ಕೆ ಡಿವೈಎಸ್ಪಿ ಜೆ ಜೆ ತಿರುಮಲೇಶ್ ವರ್ಗಾವಣೆ  ! ಶಿವಮೊಗ್ಗ ರೌಡಿಸಂ ಜಗತ್ತಿಗೆ ಸಿಂಹ ಸ್ವಪ್ನ ವಾಗಿದ್ದ !  ಕ್ರೈಂ ಲೋಕದ ಹಲವು ಕೇಸ್ ಗಳನ್ನೂ ತಮ್ಮ ಚಾಣಾಕ್ಷತನದಿಂದ ಭೇದಿಸಿದ ಇವರ ಬಗ್ಗೆ ತಿಳಿದುಕೊಳ್ಳಲೇಬೇಕು 

ಡಿವೈಎಸ್ಪಿ ಬಾಲರಾಜ್ ಜಾಗಕ್ಕೆ ಡಿವೈಎಸ್ಪಿ ಜೆ ಜೆ ತಿರುಮಲೇಶ್ ವರ್ಗಾವಣೆ ! ಶಿವಮೊಗ್ಗ ರೌಡಿಸಂ ಜಗತ್ತಿಗೆ ಸಿಂಹ ಸ್ವಪ್ನ ವಾಗಿದ್ದ ! ಕ್ರೈಂ ಲೋಕದ ಹಲವು ಕೇಸ್ ಗಳನ್ನೂ ತಮ್ಮ ಚಾಣಾಕ್ಷತನದಿಂದ ಭೇದಿಸಿದ ಇವರ ಬಗ್ಗೆ ತಿಳಿದುಕೊಳ್ಳಲೇಬೇಕು  ಶಿವಮೊಗ್ಗ : ಬಿಟ್ ಕಾಯಿನ್ ತನಿಖೆಯ ತನಿಖಾಧಿಕಾರಿ ಡಿ ವೈ ಎಸ್ ಪಿ ಬಾಲರಾಜ್ ಇತ್ತೀಚಿಗಷ್ಟೇ ಶಿವಮೊಗ್ಗದಿಂದ ಬೆಂಗಳೂರಿನ ಎಸ್ ಐ ಟಿ ಗೆ ವರ್ಗಾವಣೆಯಾಗಿದ್ದರು . ನಂತರ ಖಾಲಿಯಾಗಿದ್ದ ಜಾಗಕ್ಕೆ ಸರ್ಕಾರ ಯಾರನ್ನು ನೇಮಿಸಿರಲಿಲ್ಲ . ಈಗ...

Post
ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯ ಶಿವಮೊಗ್ಗ: ಮಲೆನಾಡಿನ ವ್ಯಾಪ್ತಿಯ ಮೂರ‍್ನಾಲ್ಕು ಜಿಲ್ಲೆಗಳ ಪ್ರವಾಸೋದ್ಯಮ ದೃಷ್ಠಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಪ್ರಾಯಪಟ್ಟರು. ಶಿವಮೊಗ್ಗ ನಗರದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ “2024-25 ರಾಜ್ಯ ಮತ್ತು ಕೇಂದ್ರ ಬಜೆಟ್‌ಗಳ ವಿಚಾರವಾಗಿ ಪೂರ್ವಭಾವಿ ಸಭೆ”ಯಲ್ಲಿ ಮಾತನಾಡಿದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು...

Post
ಮೂತ್ರವಿಸರ್ಜನೆಗೆ ಹೋದ ವ್ಯಕ್ತಿ  ಸಿಮೆಂಟ್​ ಸ್ಲ್ಯಾಬ್​ ಕುಸಿದು ಸ್ಥಳದಲ್ಲೇ ಸಾವು !

ಮೂತ್ರವಿಸರ್ಜನೆಗೆ ಹೋದ ವ್ಯಕ್ತಿ  ಸಿಮೆಂಟ್​ ಸ್ಲ್ಯಾಬ್​ ಕುಸಿದು ಸ್ಥಳದಲ್ಲೇ ಸಾವು !

ಮೂತ್ರವಿಸರ್ಜನೆಗೆ ಹೋದ ವ್ಯಕ್ತಿ ಸಿಮೆಂಟ್​ ಸ್ಲ್ಯಾಬ್​ ಕುಸಿದು ಸ್ಥಳದಲ್ಲೇ ಸಾವು ! ಶಿವಮೊಗ್ಗ :ಮೂತ್ರವಿಸರ್ಜನೆಗೆ ಹೋದ ವ್ಯಕ್ತಿ ಸಿಮೆಂಟ್​ ಸ್ಲ್ಯಾಬ್​ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ದ ವಿನೋಬನಗರದ3ನೇ ಕ್ರಾಸ್ ರೇಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಮುತ್ತಪ್ಪ(42) ಮೃತ ವ್ಯಕ್ತಿ. ಸ್ಥಳಕ್ಕೆ ವಿನೋಬನಗರ ಠಾಣಾಧಿಕಾರಿ ಚಂದ್ರಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇತ್ತ ಮೃತನ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಅಪೂರ್ಣ ಮತ್ತು ಕಳಪೆ ಕಾಮಗಾರಿಯಿಂದ ದುರ್ಘಟನೆ ನಡೆದಿದೆ ಎಂದಿದ್ದಾರೆ. ಮಲೆನಾಡಿನ ಶೈಕ್ಷಣಿಕ,...

Post
ಜಮೀನು ಕಳೆದುಕೊಂಡವರಿಗೆ ಸಿಗದ ಪರಿಹಾರ ! ಪಿಡಬ್ಲ್ಯೂಡಿ ಕಛೇರಿ ಜಪ್ತಿಮಾಡಿದ ರೈತರು !

ಜಮೀನು ಕಳೆದುಕೊಂಡವರಿಗೆ ಸಿಗದ ಪರಿಹಾರ ! ಪಿಡಬ್ಲ್ಯೂಡಿ ಕಛೇರಿ ಜಪ್ತಿಮಾಡಿದ ರೈತರು !

ಜಮೀನು ಕಳೆದುಕೊಂಡವರಿಗೆ ಸಿಗದ ಪರಿಹಾರ ! ಪಿಡಬ್ಲ್ಯೂಡಿ ಕಛೇರಿ ಜಪ್ತಿಮಾಡಿದ ರೈತರು ! ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಇನ್ನೂ ತಲುಪದೇ ಇರುವುದರಿಂದ ಕೋರ್ಟ್ ಆದೇಶದಂತೆ ಬಾಲರಾಜ್ ರಸ್ತೆಯಲ್ಲಿರುವ ಲೋಕಪಯೋಗಿ ಕಚೇರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಚೇರಿಯಲ್ಲಿ ನೆನ್ನೆ ಜಪ್ತಿ ಮಾಡಲಾಯಿತು. 6 ಕಂಪ್ಯೂಟರ್, 1 ಸಿಪಿಯು, 1 ಪ್ರಿಂಟರ್, 1ಕೀ ಬೋರ್ಡ್ ಸೇರಿದಂತೆ ಸುಮಾರು 2.38 ಲಕ್ಷ ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು. ಸುಮಾರು 10 ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕೆ ರೈತರ ಜಮೀನುಗಳನ್ನು...

Post
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ! 

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ! 

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ !  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ : ಎಸ್ಸಿ/ಎಸ್ಟಿ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ರೂ. ಪಾವತಿ ವಿಧಾನ: ಆಫ್ ಲೈನ್ ಮೂಲಕ ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ,...