ಈಶ್ವರಪ್ಪನವರಿಗೆ ರಾಜಕೀಯ ಗಂಡಸ್ತನವಿಲ್ಲಾ, ಅವರೊಬ್ಬ ಹೇಡಿ, ಈಶ್ವರಪ್ಪಗೆ ಧಮ್ಮಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲಿ – ಆಯನೂರ್ ಮಂಜುನಾಥ್ ಶಿವಮೊಗ್ಗ : ಕೆ.ಎಸ್ ಈಶ್ವರಪ್ಪ ಹೇಳುತ್ತಿರುವುದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ. ಕೆ.ಎಸ್. ಈಶ್ವರಪ್ಪನವರಿಗೆ ರಾಜಕೀಯ ಗಂಡಸ್ತನವಿಲ್ಲ. ಅವರೊಬ್ಬ ಹೇಡಿ, ಉತ್ತರ ಕುಮಾರ, ಬ್ಲಾಕ್‌ಮೇಲ್ ಮಾಡುವ ರಾಜಕಾರಣಿ, ಬೊಗಳೆಬಿಡುತ್ತಾರೆ, ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಬಂಡಾಯ ಏಳಲಿ ಎಂದು ಆಯನೂರು ಮಂಜುನಾಥ್ ವ್ಯಂಗ್ಯವಾಗಿ ಕೆಣಕಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಆಯನೂರ್ ಮಂಜುನಾಥ್ ಈಶ್ವರಪ್ಪ ಅವರಿಗೆ ಯಾರೂ...