2024ನ್ನು ಅದ್ದೂರಿಯಾಗಿ ವೆಲ್ಕಮ್ ಮಾಡಿದ ಶಿವಮೊಗ್ಗ ಜನತೆ ! ಶಿವಮೊಗ್ಗ : ಜಗತ್ತಿನಾದ್ಯಂತ 2023 ಮೂರಕ್ಕೆ ವಿದಾಯ ಹೇಳಿ 2024 ನ್ನು ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್ ಕತ್ತರಿಸುವುದರ, ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶಿವಮೊಗ್ಗದಲ್ಲಿ ಹಲವು ಕಡೆಗಳಲ್ಲಿ ದೊಡ್ಡ ಮಟ್ಟದ ಪಾರ್ಟಿಗಳನ್ನು ಆಯೋಜಿಸಲಾಗಿತ್ತು, ಕಂಟ್ರಿ ಕ್ಲಬ್, ಕಾಸ್ಮೋ ಕ್ಲಬ್, ಶಿವಮೊಗ್ಗ ಸಿಟಿ ಕ್ಲಬ್, ಮಂಡಿ ಕ್ಲಬ್, ಸೇರಿದಂತೆ ವಿವಿಧ ಕಡೆಗಳಲ್ಲಿ ಅದ್ದೂರಿಯಾದ ಮ್ಯೂಸಿಕಲ್ ನೈಟ್ಸ್ ಆಯೋಜಿಸಿ. ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್...
Tag: Shivamogga
ಜನವರಿ 01 ಕ್ಕೆ ಸೊರಬ ಬೆಣ್ಣಿಗೇರೆ ಗ್ರಾಮದಲ್ಲಿ ಹೋರಿ ಓಡಿಸುವ ಸ್ಪರ್ಧೆ
ಜನವರಿ 01 ಕ್ಕೆ ಸೊರಬ ಬೆಣ್ಣಿಗೇರೆ ಗ್ರಾಮದಲ್ಲಿ ಹೋರಿ ಓಡಿಸುವ ಸ್ಪರ್ಧೆ ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಬೆಣ್ಣಿಗೇರೆ ಗ್ರಾಮದಲ್ಲಿ 2024ರ ಜನವರಿ 1 ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ “ಹೋರಿ ಓಡಿಸುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ. ಶ್ರೀ ಮೂಕೇಶ್ವರ ಸ್ವಾಮಿಗಳು ಸುಕ್ಷೇತ್ರ ಗುಡ್ಡದಮಲ್ಲಾಪುರ ಮತ್ತು ಶ್ರೀ ಶಿವಾಲಿ ಸ್ವಾಮಿಗಳು ಸುಕ್ಷೇತ್ರ ಸಾತೇನಹಳ್ಳಿ ಆಶೀರ್ವಾದದೊಂದಿಗೆ 25 ವರ್ಷಗಳ ನಂತರ “ಮಿಡಿನಾಗ ಮತ್ತು ಅಶ್ವಮೇಧ” ಹೋರಿ ತವರೂರಿನಲ್ಲಿ ಹೋರಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...
” ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಬರಲ್ಲ ” ಸುಳ್ಳು ವದಂತಿ ನಂಬಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ಗಟ್ಟಿ ನಿಂತ ಸಾರ್ವಜನಿಕರು !
” ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಬರಲ್ಲ ” ಸುಳ್ಳು ವದಂತಿ ನಂಬಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ಗಟ್ಟಿ ನಿಂತ ಸಾರ್ವಜನಿಕರು ! ಶಿವಮೊಗ್ಗ : ಗೃಹೋಪಯೋಗಿ ಅನಿಲ ಸಂಪರ್ಕ ಹೊಂದಿರುವವರು ಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿ ನಂಬಿದ ಗ್ರಾಹಕರು ಮಂಗಳವಾರದಿಂದ ನಗರದ ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ. ಬೆಳಗ್ಗೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಜನರ ದಂಡೇ ನೆರೆದಿತ್ತು. ಎಲ್ಲರೂ ಆಧಾರ್‌ಕಾರ್ಡ್ಗಳೊಂದಿಗೆ ಧಾವಿಸಿದ್ದರು. ಕೆವೈಸಿ ಮಾಡಿಸದಿದ್ದರೆ ಮುಂದಿನ...
ಚಿಕಪ್ಪನನ್ನೇ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದ ಮಕ್ಕಳು ! ದೇಹ ಸುಡುತ್ತಿದ್ದರು ಹೇಳಿಕೆ ನೀಡಿದ ವ್ಯಕ್ತಿ !
ಚಿಕಪ್ಪನನ್ನೇ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದ ಮಕ್ಕಳು ! ದೇಹ ಸುಡುತ್ತಿದ್ದರು ಹೇಳಿಕೆ ನೀಡಿದ ವ್ಯಕ್ತಿ ! ಶಿವಮೊಗ್ಗ : ಸ್ವಂತ ಚಿಕ್ಕಪ್ಪನನ್ನೆ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದ ಘಟನೆ ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ತೋಟಕ್ಕೆ ನೀರು ಬಿಡಲು ಹೋಗಿದ್ದಾರೆ. ನಿನ್ನೆ ಮೋಟರ್ ಕೆಟ್ಟಿದ್ದ ಕಾರಣ ಇಂದು ಮೋಟರ್ ಬದಲಾಯಿಸಲು ಬೈಕ್ ನಲ್ಲಿ ಐವತ್ತು ಸಾವಿರ ದುಡ್ಡು ಇಟ್ಟುಕೊಂಡು ಹೋಗಿದ್ದರು....
ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್
ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್ ಶಿವಮೊಗ್ಗ: ಉದ್ಯಮದ ಯಶಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ. ಕುಟಂಬದಲ್ಲಿ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಮುಖ್ಯ ಪ್ರತಿಯೊಬ್ಬ ಸದಸ್ಯರಲ್ಲಿಯ ಒಳ್ಳೆಯ ಭಾವನೆ ಇರಬೇಕು ಎಂದು ವಿದ್ವಾಂಸ, ವಾಗ್ಮಿ ರಾಯಚೂರು ಕೃಷ್ಣಾಚಾರ್ ಹೇಳಿದರು. ಇಂದು ನಗರದ ಮಥುರಾ ಪಾರಾಡೈಸ್ ನಲ್ಲಿ ಹೊಟೇಲ್ ಮಾಲೀಕರ ಸಂಘದಿಂದ ಆಯೋಜಿಸಿದ್ದ ಹೊಟೇಲ್ ಉದ್ಯಮದ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಕುಟುಂಬದ ಸಮತೋಲನ ವಿಷಯ ಬಗ್ಗೆ ಮಾತನಾಡಿದರು....