Home » ShivamoggaBlast » Page 23

Tag: ShivamoggaBlast

Post
ಓಮಿನಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ! ಮೂವರ ಧಾರುಣ ಸಾವು !

ಓಮಿನಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ! ಮೂವರ ಧಾರುಣ ಸಾವು !

ಓಮಿನಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ! ಮೂವರ ಧಾರುಣ ಸಾವು ! ಶಿವಮೊಗ್ಗ : ತಾಲೂಕಿನ ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿ ಚಿನ್ನಿಕಟ್ಟೆ ಬಳಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಓಮಿನಿ ವಾಹನದ ಮಧ್ಯೆೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು, ಬಸ್‌ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಓಮಿನಿಯಲ್ಲಿದ್ದ ಹರಮಘಟ್ಟದ ನಂಜುಂಡಪ್ಪ (83), ಸೂರಗೊಂಡನಕೊಪ್ಪದ ದೇವರಾಜ್ (27) ಚಾಲಕ ರಾಕೇಶ್ (30) ಮೃತರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ...

Post
ಶಿವಮೊಗ್ಗ ಜಿಲ್ಲೆಯಾದ್ಯಂತ ಯುಗಾದಿ ಚಂದ್ರದರ್ಶನ ! ಚಂದ್ರ ದರ್ಶನದ ಮಹತ್ವ  ಏನು ?

ಶಿವಮೊಗ್ಗ ಜಿಲ್ಲೆಯಾದ್ಯಂತ ಯುಗಾದಿ ಚಂದ್ರದರ್ಶನ ! ಚಂದ್ರ ದರ್ಶನದ ಮಹತ್ವ ಏನು ?

ಶಿವಮೊಗ್ಗ ಜಿಲ್ಲೆಯಾದ್ಯಂತ ಯುಗಾದಿ ಚಂದ್ರದರ್ಶನ ! ಚಂದ್ರ ದರ್ಶನದ ಮಹತ್ವ ಏನು ?  ಶಿವಮೊಗ್ಗ : ಯುಗಾದಿಯ ಅಂಗವಾಗಿ ಚಂದ್ರನನ್ನು ನೋಡುವ ಸಂಪ್ರದಾಯವಿದೆ. ಶಿವಮೊಗ್ಗ ನಗರದ ಹಲವೆಡೆ ಇಂದು ಚಂದ್ರ ದರ್ಶನವಾಗಿದ್ದು. ಮಲೆನಾಡಿನ ಜನತೆಯ ಮನದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಜೆಯಾಗುತ್ತಲೆ ಕುಟುಂಬದ ಸದಸ್ಯರೆಲ್ಲರೂ ಮನೆಯಿಂದ ಹೊರಬಂದು ಆಗಸದೆಡೆಗೆ ಮುಖ ಮಾಡಿ ಗುಂಪು ಗುಂಪಾಗಿ ನಿಂತು ಆಕಾಶ ಕಡೆ ಬೆರಳು ತೋರಿಸಿ ಚಂದ್ರ ನನ್ನ ತೋರಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ರಸ್ತೆಗಳು, ಕ್ರೀಡಾಂಗಣ, ಬಯಲು ಪ್ರದೇಶ, ಮನೆಯ...

Post
ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟ ! ಎಂಟನೇ ಸ್ಥಾನ ಕಾಯ್ದುಕೊಂಡ ಶಿವಮೊಗ್ಗ !

ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟ ! ಎಂಟನೇ ಸ್ಥಾನ ಕಾಯ್ದುಕೊಂಡ ಶಿವಮೊಗ್ಗ !

ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟ ! ಎಂಟನೇ ಸ್ಥಾನ ಕಾಯ್ದುಕೊಂಡ ಶಿವಮೊಗ್ಗ ! ಶಿವಮೊಗ್ಗ : 2023-24ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಮೂರು ಪರೀಕ್ಷೆಗಳನ್ನು ನಡೆಸುತ್ತಿದ್ದು ಇದು ದ್ವಿತೀಯ ಪಿಯುಸಿ ಪರೀಕ್ಷೆ 1 ರ ಫಲಿತಾಂಶವಾಗಿದೆ. 6.9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು.  ಇದರ ಫಲಿತಾಂಶ ಇಂದು ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು ಸುದ್ದಿಗೋಷ್ಠಿ ನಡೆಸುವ ಮೂಲಕ...

Post
ಲಂಬಾಣಿ ಉಡುಗೆ ತೊಟ್ಟು ತಾಂಡಾಗಳಲ್ಲಿ ಗೀತಾ ಶಿವರಾಜಕುಮಾರ್ ಭರ್ಜರಿ ಮತ ಬೇಟೆ !

ಲಂಬಾಣಿ ಉಡುಗೆ ತೊಟ್ಟು ತಾಂಡಾಗಳಲ್ಲಿ ಗೀತಾ ಶಿವರಾಜಕುಮಾರ್ ಭರ್ಜರಿ ಮತ ಬೇಟೆ !

ಲಂಬಾಣಿ ಉಡುಗೆ ತೊಟ್ಟು ತಾಂಡಾಗಳಲ್ಲಿ ಗೀತಾ ಶಿವರಾಜಕುಮಾರ್ ಭರ್ಜರಿ ಮತ ಬೇಟೆ ! ಶಿವಮೊಗ್ಗ : ತಾಲೂಕಿನ ಸವಳಂಗ ರಸ್ತೆಯ ಕುಂಚೆನಹಳ್ಳಿ ತಾಂಡದಲ್ಲಿ ಲಂಬಾಣಿ ಉಡುಗೆ ತೊಟ್ಟು ಗೀತಾ ಶಿವರಾಜ್ ಕುಮಾರ್ ಬಂಜಾರ ಸಮುದಾಯದೊಂದಿಗೆ ಲಂಬಾಣಿ ಸಂಸ್ಕೃತಿಯಂತೆ ಯುಗಾದಿ ( ಆಟಮ್ ) ಹಬ್ಬವನ್ನ ಆಚರಿಸಿ ಭರ್ಜರಿ ಮತ ಬೇಟೆ ನಡೆಸಿದ್ದಾರೆ. ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಸಾಗಿದರು. ಬಂಜಾರ ಸಮುದಾಯದ ಮಹಿಳೆಯರು...

Post
ನಾಳೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ! ಎಷ್ಟು ಗಂಟೆಗೆ ರಿಸಲ್ಟ್ ! ವೀಕ್ಷಿಸುವುದು ಹೇಗೆ ?

ನಾಳೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ! ಎಷ್ಟು ಗಂಟೆಗೆ ರಿಸಲ್ಟ್ ! ವೀಕ್ಷಿಸುವುದು ಹೇಗೆ ?

ನಾಳೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ! ಎಷ್ಟು ಗಂಟೆಗೆ ರಿಸಲ್ಟ್ ! ವೀಕ್ಷಿಸುವುದು ಹೇಗೆ ? ಬೆಂಗಳೂರು : ಮಾ.1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಾಳೆ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದ್ದು, ಬಳಿಕ 11 ಗಂಟೆಗೆ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ...

Post
ನಿದಿಗೆ ಬಳಿ ಭೀಕರ ಅಪಘಾತ ! ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ! ಓರ್ವ ಸಾವು !

ನಿದಿಗೆ ಬಳಿ ಭೀಕರ ಅಪಘಾತ ! ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ! ಓರ್ವ ಸಾವು !

ನಿದಿಗೆ ಬಳಿ ಭೀಕರ ಅಪಘಾತ ! ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ! ಓರ್ವ ಸಾವು ! ಶಿವಮೊಗ್ಗ : ನಗರದ ಹೊರವಲಯ ನಿಧಿಗೆ ಗ್ರಾಮದ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆ ನಿನ್ನೆ ಬೆಳಿಗ್ಗೆ 8 ಗಂಟೆಗೆ ನಡೆದಿದೆ ಎಂದು ವರದಿಯಾಗಿದೆ. ಶಿವಮೊಗ್ಗದಿಂದ ಮಾಚೇನಹಳ್ಳಿಯ ಪ್ರತಿಷ್ಠಿತ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಸಹಾಯಕ ಮ್ಯಾನೇಜರ್ ಅವರ ಕಾರು ಹಾಗೂ ಭದ್ರಾವತಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಇನ್ನೊಂದು ಕಾರಿನ...

Post
ಒಂದೇ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾ ಮುಖಿಯಾದ ಬಿ ವೈ ರಾಘವೇಂದ್ರ ಮತ್ತು ಕೆ ಎಸ್ ಈಶ್ವರಪ್ಪ !

ಒಂದೇ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾ ಮುಖಿಯಾದ ಬಿ ವೈ ರಾಘವೇಂದ್ರ ಮತ್ತು ಕೆ ಎಸ್ ಈಶ್ವರಪ್ಪ !

ಒಂದೇ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾ ಮುಖಿಯಾದ ಬಿ ವೈ ರಾಘವೇಂದ್ರ ಮತ್ತು ಕೆ ಎಸ್ ಈಶ್ವರಪ್ಪ ! ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವದ ಹಿನ್ನಲೆಯಲ್ಲಿ ಸಂಸ್ಥಾಪನಾ‌ ದಿನಾಚರಣೆ ನಡೆದಿದೆ.  ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ‌ ಚುನಾವಣೆಯ ಸ್ಪರ್ಧಿಗಳಾದ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈ‍ಶ್ವರಪ್ಪ ಅವರು ಒಂದೇ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ,...

Post
ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು !

ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು !

ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು ! ಶಿವಮೊಗ್ಗ : ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಕವಿವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ನವ ಮನ್ವಂತರ ಸ್ವಾಗತಿಸಲು ಮಲೆನಾಡಿನ ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು. ಯುಗಾದಿ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿ ನಡೆದಿದೆ. ನಗರದ ಗಾಂಧಿ...

Post
ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು !

ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು !

ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು ! ಸಾಗರ : ಖಾಸಗಿ ಬಸ್ ಒಂದು ಬ್ರೇಕ್ ಫೇಲಾಗಿ 9 ರಿಂದ 10 ಬೈಕ್ ಗಳಿಗೆ ಡಿಕ್ಕಿ ಹೊಡೆದಿ ಸರಣಿ ಅಪಘಾತ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಳೆಬಸ್ ನಿಲ್ದಾಣದ ಹತ್ತಿರ ಗಜಾನನ ಸಾರಿಗೆ ಸಂಸ್ಥೆಗೆ ಸೆರಿದ KA 15 2944...

Post
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು !

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು !

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು ! ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವು ಕಂಡಿರುವ ಘಟನೆ ಎಚ್ ಕೆ ಜಂಕ್ಷನ್ ಬಳಿ ನಡೆದಿದೆ. ಭರತ್, ಪ್ರಕಾಶ ದಿಲೀಪ್ ಮತ್ತು ಮನೋಜನಾಯ್ಕ ಎಂಬ ಈ ನಾಲ್ವರು‌ ರೆಡಿಮೇಡ್ ಕಾಂಪೌಂಡ್ ತಯಾರಿಸುವ ಕೂಲಿ ಕೆಲಸಕ್ಕೆ ಹೋಗುವವರು ಆಗಿದ್ದಾರೆ. ಎಂದಿನಂತೆ ಮಾಲೀಕರು ಸೂಚಿಸದಂತೆ ಟ್ರಾಕ್ಟರಗೆ ರೆಡಿಮೇಡ್ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ಲೋಡ್ ಮಾಡಿ ನಂತರ ಶಿವಮೊಗ್ಗ...