ಒಂದೇ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾ ಮುಖಿಯಾದ ಬಿ ವೈ ರಾಘವೇಂದ್ರ ಮತ್ತು ಕೆ ಎಸ್ ಈಶ್ವರಪ್ಪ ! ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವದ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನಾಚರಣೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಯ ಸ್ಪರ್ಧಿಗಳಾದ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಒಂದೇ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ,...
ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು !
ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು ! ಶಿವಮೊಗ್ಗ : ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಕವಿವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ನವ ಮನ್ವಂತರ ಸ್ವಾಗತಿಸಲು ಮಲೆನಾಡಿನ ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು. ಯುಗಾದಿ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿ ನಡೆದಿದೆ. ನಗರದ ಗಾಂಧಿ...
ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು !
ಶಿವಮೊಗ್ಗದಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ! ಸರಣಿ ಅಪಘಾತ ! 10ಕ್ಕೂ ಹೆಚ್ಚು ಬೈಕ್ ನಜ್ಜುಗುಜ್ಜು ! ಸಾಗರ : ಖಾಸಗಿ ಬಸ್ ಒಂದು ಬ್ರೇಕ್ ಫೇಲಾಗಿ 9 ರಿಂದ 10 ಬೈಕ್ ಗಳಿಗೆ ಡಿಕ್ಕಿ ಹೊಡೆದಿ ಸರಣಿ ಅಪಘಾತ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಳೆಬಸ್ ನಿಲ್ದಾಣದ ಹತ್ತಿರ ಗಜಾನನ ಸಾರಿಗೆ ಸಂಸ್ಥೆಗೆ ಸೆರಿದ KA 15 2944...
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು !
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ! ಓರ್ವ ಸಾವು ! ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವು ಕಂಡಿರುವ ಘಟನೆ ಎಚ್ ಕೆ ಜಂಕ್ಷನ್ ಬಳಿ ನಡೆದಿದೆ. ಭರತ್, ಪ್ರಕಾಶ ದಿಲೀಪ್ ಮತ್ತು ಮನೋಜನಾಯ್ಕ ಎಂಬ ಈ ನಾಲ್ವರು ರೆಡಿಮೇಡ್ ಕಾಂಪೌಂಡ್ ತಯಾರಿಸುವ ಕೂಲಿ ಕೆಲಸಕ್ಕೆ ಹೋಗುವವರು ಆಗಿದ್ದಾರೆ. ಎಂದಿನಂತೆ ಮಾಲೀಕರು ಸೂಚಿಸದಂತೆ ಟ್ರಾಕ್ಟರಗೆ ರೆಡಿಮೇಡ್ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ಲೋಡ್ ಮಾಡಿ ನಂತರ ಶಿವಮೊಗ್ಗ...
ಅಪ್ಪಿ ತಪ್ಪಿಯೂ ಕಮಲದ ಗುರುತಿಗೆ ವೋಟು ಹಾಕಬೇಡಿ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ !
ಅಪ್ಪಿ ತಪ್ಪಿಯೂ ಕಮಲದ ಗುರುತಿಗೆ ವೋಟು ಹಾಕಬೇಡಿ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ! ಶಿವಮೊಗ್ಗ : ಅಪ್ಪಿ ತಪ್ಪಿಯೂ ಬಿಜೆಪಿಗೆ, ಕಮಲದ ಗುರುತಿಗೆ ವೋಟು ಹಾಕಬೇಡಿ ಎಂದು ಬಿ.ವೈ. ರಾಘವೇಂದ್ರ ಹೆಸರೇಳದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂತ್ವವನ್ನು ತುಳಿಯುತ್ತಿದೆ.ಹಿಂದುತ್ವ ಉಳಿವಿಗಾಗಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ, ನನ್ನ ಚಿಹ್ನೆ ಕಮಲ ಅಲ್ಲಾ ನನ್ನ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ, ಏಪ್ರಿಲ್...
ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಬಂಧನ !
ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಬಂಧನ ! ಶಿವಮೊಗ್ಗ : ನಗರದ ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತುಂಗಾನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಗಾಡಿಕೊಪ್ಪದಿಂದ ಪುರದಾಳಿಗೆ ಹೋಗುವ ದಾರಿಯಲ್ಲಿ ಇರುವಂತಹ ತುಂಗಾ ಚಾನಲ್ ಸಮೀಪ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ತುಂಗಾ ನಗರ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...
ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..!
ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..! ಶಿವಮೊಗ್ಗ : ನಾಗರಿಕರೇ ಎಚ್ಚರ ಎಚ್ಚರ…! ವಾಕಿಂಗ್ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಣಿ ಸರಗಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಎರಡು ದಿನಗಳ ಹಿಂದಷ್ಟೇ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಸಮೀಪ ರೆಡ್ ಪಲ್ಸರ್ ಬೈಕ್ ನಲ್ಲಿ ಬಂದ ಖದಿಮರಿಬ್ಬರೂ ಮಹಿಳೆಯ...
ಮಟ್ಕಾ ದಂಧೆ ನಡೆಸಲು ಲಂಚ ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ !
ಮಟ್ಕಾ ದಂಧೆ ನಡೆಸಲು ಲಂಚ ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ ! ಶಿವಮೊಗ್ಗ : ಮಟ್ಕಾ ದಂಧೆ ನಡೆಸಲು ಲಂಚ ಪಡೆಯುವಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ಐ ರೆಹಮಾನ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸಿಎಎನ್ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಮಟ್ಕಾ ದಂದೆ ನಡೆಸುವುವರಿಂದ ₹ 1,20,000 ರೂ ಲಂಚವನ್ನ ಬೇಡಿಕೆ ಇಟ್ಟಿದ್ದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ,...
ವಿಶೇಷ ಲೇಖನ : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು.
ವಿಶೇಷ ಲೇಖನ : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು ! ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಅಬ್ಬರ ಜೋರಾಗಿದ್ದು ಬೆಳಿಗ್ಗೆ ಗಂಟೆ 9 ಆಗುತ್ತಿದ್ದಂತೆ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಏರುತ್ತಿದೆ ಸೂರ್ಯನ ತಾಪ. ಭೂಮಿಯ ಧಗೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕಾಡುಗಳು ಒಣಗಿ ಕಾದ ಕಬ್ಬಿಣದಂತಾಗಿವೆ. ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿ ನಿಂತಿದೆ. ತಾಪಮಾನ ಏರುತ್ತಿರುವ ಹಿನ್ನಲೆ ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಹೌದು.. ಹಾಲಿ...
ಜಿಂಕೆ ಬೇಟೆ ! ನಾಡ ಬಂದೂಕು ಸಮೇತ ಮೂವರು ಅರೆಸ್ಟ್ !
ಜಿಂಕೆ ಬೇಟೆ ! ನಾಡ ಬಂದೂಕು ಸಮೇತ ಮೂವರು ಅರೆಸ್ಟ್ ! ಶಿವಮೊಗ್ಗ : ಸಿಂಘಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಾಡ ಬಂದೂಕು ಸಮೇತ ಶಿವಮೊಗ್ಗ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ ಬಾಳೆಕೊಪ್ಪದ ಸತೀಶ್ (39), ಯಡೇಹಳ್ಳಿ ಟಿ.ನಾಗರಾಜ್ (23) ಪ್ರಜ್ವಲ್(23) ಬಂಧಿತ ಆರೋಪಿಗಳು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್...