ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ದಾಳಿ ! ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಎಫ್.ಡಿ.ಎ ! ಶಿವಮೊಗ್ಗ : ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಿಂಹಸ್ವಪ್ನ ಆಗಿರುವ ಲೋಕಾಯುಕ್ತ ಇಲಾಖೆ, ನೆನ್ನೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಧೀಡಿರ್ ದಾಳಿ ನಡೆಸಿದ್ದು, ಲಂಚ ಪಡೆಯುವಾಗ ಓರ್ವ ಎಫ್ಡಿಎ ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲಂಚ ಪಡೆಯುವಾಗ ಎಫ್ಡಿಎ ಅಧಿಕಾರಿಯೊಬ್ಬ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...
BIG NEWS: ಶಿವಮೊಗದಲ್ಲಿ ಯುವಕನಿಗೆ ಚಾಕು ಇರಿತ ! ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ ಚಾಕು ಇರಿದ ದುಷ್ಕರ್ಮಿಗಳು ! ದಾಳಿ ಮಾಡಿದ್ದೀಕೆ ?
BIG NEWS: ಶಿವಮೊಗದಲ್ಲಿ ಯುವಕನಿಗೆ ಚಾಕು ಇರಿತ ! ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ ಚಾಕು ಇರಿದ ದುಷ್ಕರ್ಮಿಗಳು ! ದಾಳಿ ಮಾಡಿದ್ದೀಕೆ ? ಶಿವಮೊಗ್ಗ : ಶಿಕಾರಿಪುರದ ಯುವಕನೊಬ್ಬನಿಗೆ ಚಾಕುಇರಿಯಲಾಗಿದೆ. ನಾಲ್ವರು ಯುವಕರು ಕಾಲೇಜ್ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತಿದ್ದ ಯುವಕನ ಮೇಲೆ ಚಾಕು ಇರಿದಿದ್ದಾರೆ. ಬೈಕ್‌ನಲ್ಲಿ ವ್ಹೀಲಿಂಗ್ ಮಾಡಬೇಡಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಮೇಲೆ ಪುಂಡರು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಈ ವೇಳೆ ಯುವಕನ ಹೊಟ್ಟೆ ಹಾಗೂ ಎದೆಭಾಗಕ್ಕೆ...
ಜನವರಿ 01 ಕ್ಕೆ ಸೊರಬ ಬೆಣ್ಣಿಗೇರೆ ಗ್ರಾಮದಲ್ಲಿ ಹೋರಿ ಓಡಿಸುವ ಸ್ಪರ್ಧೆ
ಜನವರಿ 01 ಕ್ಕೆ ಸೊರಬ ಬೆಣ್ಣಿಗೇರೆ ಗ್ರಾಮದಲ್ಲಿ ಹೋರಿ ಓಡಿಸುವ ಸ್ಪರ್ಧೆ ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಬೆಣ್ಣಿಗೇರೆ ಗ್ರಾಮದಲ್ಲಿ 2024ರ ಜನವರಿ 1 ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ “ಹೋರಿ ಓಡಿಸುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ. ಶ್ರೀ ಮೂಕೇಶ್ವರ ಸ್ವಾಮಿಗಳು ಸುಕ್ಷೇತ್ರ ಗುಡ್ಡದಮಲ್ಲಾಪುರ ಮತ್ತು ಶ್ರೀ ಶಿವಾಲಿ ಸ್ವಾಮಿಗಳು ಸುಕ್ಷೇತ್ರ ಸಾತೇನಹಳ್ಳಿ ಆಶೀರ್ವಾದದೊಂದಿಗೆ 25 ವರ್ಷಗಳ ನಂತರ “ಮಿಡಿನಾಗ ಮತ್ತು ಅಶ್ವಮೇಧ” ಹೋರಿ ತವರೂರಿನಲ್ಲಿ ಹೋರಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...