WEKEND STORY : ಅಜ್ಜಿ ಅಥವಾ ತಾತ ಮನೆಯಲ್ಲಿದ್ದರೆ ಬೆಳೆಯುವ ಮಕ್ಕಳಿಗೆ ಆಗುವಂತಹ ಲಾಭಗಳು 1. ಅಪ್ಪ ಮತ್ತು ಅಮ್ಮ ಇಬ್ಬರು ಮಕ್ಕಳಿಗೆ ಕೊಡಲೇಬೇಕಾದಂತಹ ಕ್ವಾಲಿಟಿ ಟೈಮ್ ಕೊಡದೆ ಇದ್ದಾಗ ಅದು ತಾತ ಅಥವಾ ಅಜ್ಜಿಯಿಂದ ಸಿಗುತ್ತದೆ. 2. ಅಪ್ಪ ಮತ್ತು ಅಮ್ಮ ಇವರ ಕೋಪಕ್ಕೆ ಗುರಿಯಾದಾಗ ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆ ಸಿಗುತ್ತದೆ. 3. ಅಪ್ಪ ಮತ್ತು ಅಮ್ಮ ಇಬ್ಬರೂ ಮಗುವಿಗೆ ತಾಳ್ಮೆಯಿಂದ ಅವರ ವಿಷಯಗಳಿಗೆ ಕಿವಿ ಕೊಡಲು ಆಗದೇ ಇರುವಾಗ ತಾತ ಅಥವಾ ಅಜ್ಜಿ...