Home » ತೋಚಿದ್ದು..... ಗೀಚಿದ್ದು!

Tag: ತೋಚಿದ್ದು….. ಗೀಚಿದ್ದು!

Post
ಹಾಡು- ಪಾಡು!

ಹಾಡು- ಪಾಡು!

ಶುಕ್ರವಾರವಾದ್ದರಿಂದ ದಿನಪತ್ರಿಕೆಗಳಲ್ಲಿ ಸಿನಿಮಾರಂಗದ ಸುದ್ದಿಗಳೂ ಜಾಗ ಪಡೆದಿರುತ್ತವೆ. ಪತ್ರಿಕೆ ಓದುವಿಕೆಯಲ್ಲಿ ಸಿನೆಮಾರಂಗದ ವಿಷಯಗಳಲ್ಲಿ ಆಸಕ್ತಿ ಇಲ್ಲದಿದ್ದರೂ ಒಮ್ಮೊಮ್ಮೆ ಕುತೂಹಲದಿಂದ ಓದುವುದೂ ಉಂಟು.  ಹೊಸ ಸಿನೆಮಾವೊಂದಕ್ಕೆ ರಂಗದ ಖ್ಯಾತರಾದ ಯೋಗರಾಜ್ ಭಟ್ಟರು ಅದ್ಭುತವಾದ ಗೀತೆ ಬರೆದಿದ್ದಾರೆ. ಆ ಹಾಡನ್ನು ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ ಎನ್ನುವ ವರದಿ ಇತ್ತು. ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…? ಯೋಗರಾಜರಂತವರು...

Post
ಕೆಂಪು ಬಸ್ಸಿನಲ್ಲಿ ಟಿಕೇಟು ಖರೀದಿಸಿ ಪ್ರಯಾಣಿಸಲು ನಾಯಿಗಳಿಗೂ ಅವಕಾಶ!

ಕೆಂಪು ಬಸ್ಸಿನಲ್ಲಿ ಟಿಕೇಟು ಖರೀದಿಸಿ ಪ್ರಯಾಣಿಸಲು ನಾಯಿಗಳಿಗೂ ಅವಕಾಶ!

ಸಾರಿಗೆ ನಿಗಮದ ಈ ನಿರ್ಧಾರ ಎಷ್ಟರಮಟ್ಟಿಗೆ ಸಮಂಜಸ? ಮಾಹಿತಿ ಹಕ್ಕು ಅರ್ಜಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ನೀಡಿರುವ ಮಾಹಿತಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಸಾಕು ಪ್ರಾಣಿಗಳನ್ನು ಪ್ರಯಾಣ ಟಿಕೇಟು ಖರೀದಿಸಿ ತೆಗೆದು ಕೊಂಡು ಹೋಗಲು ಅವಕಾಶ ಇದೆ ಎಂದು ಹೇಳಿರುತ್ತಾರೆ. ನಾಯಿಯನ್ನು ಒಬ್ಬ ವಯಸ್ಕರ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿಮರಿ, ಬೆಕ್ಕು ಪಂಜರದಲ್ಲಿರುವ ಪಕ್ಷಿಗೆ ಮಕ್ಕಳ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಫ್ರಿಜ್, ಬೈಸಿಕಲ್, ವಾಷಿಂಗ್...