2024ನ್ನು ಅದ್ದೂರಿಯಾಗಿ ವೆಲ್ಕಮ್ ಮಾಡಿದ ಶಿವಮೊಗ್ಗ ಜನತೆ !

2024ನ್ನು ಅದ್ದೂರಿಯಾಗಿ ವೆಲ್ಕಮ್ ಮಾಡಿದ ಶಿವಮೊಗ್ಗ ಜನತೆ !

ಶಿವಮೊಗ್ಗ : ಜಗತ್ತಿನಾದ್ಯಂತ 2023 ಮೂರಕ್ಕೆ ವಿದಾಯ ಹೇಳಿ 2024 ನ್ನು ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್ ಕತ್ತರಿಸುವುದರ, ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಶಿವಮೊಗ್ಗದಲ್ಲಿ ಹಲವು ಕಡೆಗಳಲ್ಲಿ ದೊಡ್ಡ ಮಟ್ಟದ ಪಾರ್ಟಿಗಳನ್ನು ಆಯೋಜಿಸಲಾಗಿತ್ತು, ಕಂಟ್ರಿ ಕ್ಲಬ್, ಕಾಸ್ಮೋ ಕ್ಲಬ್, ಶಿವಮೊಗ್ಗ ಸಿಟಿ ಕ್ಲಬ್, ಮಂಡಿ ಕ್ಲಬ್, ಸೇರಿದಂತೆ ವಿವಿಧ ಕಡೆಗಳಲ್ಲಿ ಅದ್ದೂರಿಯಾದ ಮ್ಯೂಸಿಕಲ್ ನೈಟ್ಸ್ ಆಯೋಜಿಸಿ. ಪಟಾಕಿ ಸಿಡಿ ಮದ್ದುಗಳನ್ನು ಹಚ್ಚುವುದರ ಮೂಲಕ ಕೇಕ್ ಕತ್ತರಿಸುವುದರ, ಮೂಲಕ ಅದ್ದೂರಿಯಾಗಿ 2024 ನ್ನು ಬರಮಾಡಿಕೊಳ್ಳಲಾಯಿತು

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

2024ರ ಹೊಸ ವರ್ಷವನ್ನು ಶಿವಮೊಗ್ಗ ಅದ್ಧೂರಿಯಾಗಿ ಸ್ವಾಗತಿಸಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಒಂದೆಡೆ ಪೂಜೆ ಮೂಲಕ ಶಾಸ್ತ್ರೋಕ್ತವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಮತ್ತೊಂದೆಡೆ ಪಾರ್ಟಿ, ಡ್ಯಾನ್ಸ್, ಪಟಾಕಿ ಸಂಭ್ರಮದ ಮೂಲಕ ಅದ್ಧೂರಿ ಹೊಸ ವರ್ಷಾಚರಣೆಯೂ ಮನೆ ಮಾಡಿತ್ತು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.